ಏಸ್ ಸಿಎನ್‌ಜಿ 2.0 (ಬೈ-ಫ್ಯೂಯೆಲ್)
ಏಸ್ ಸಿಎನ್‌ಜಿ 2.0(ಬೈ-ಫ್ಯೂಯೆಲ್) ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಅತ್ಯಂತ ಯಶಸ್ವಿ ಮತ್ತು ವ್ಯಾಪಕವಾಗಿ ಸಮ್ಮತಿಸಲ್ಪಟ್ಟ ಟಾಟಾ ಏಸ್ ಪ್ಲಾಟ್‌ಫಾರಂನಲ್ಲಿ ಬೈ-ಫ್ಯೂಯೆಲ್ ಮಿನಿ ಟ್ರಕ್ ಆಗಿದೆ. ಏಸ್ ಸಿಎನ್‌ಜಿ 2.0 (ಬೈ-ಫ್ಯೂಯೆಲ್) ಅಥವಾ ಏಸ್ ಬೈ-ಫ್ಯೂಯೆಲ್ ವಾಹನವು ಸಿಎನ್‌ಜಿ ಮತ್ತು ಪೆಟ್ರೋಲ್ ಮೂಲಕ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ, ಸಿಎನ್‌ಜಿಯಲ್ಲಿ ನೇರವಾಗಿ ಕೋಲ್ಡ್ ಸ್ಟಾರ್ಟ್ ಕೂಡಾ ಮಾಡಬಹುದಾಗಿದೆ.
1790
GWV
ಸಿಎನ್‌ಜಿ: 70L (12 KG ... ಸಿಎನ್‌ಜಿ: 70L (12 KG) + ಪೆಟ್ರೋಲ್ 5L
ಇಂಧನ ಟ್ಯಾಂಕ್ ಸಾಮರ್ಥ್ಯ
694cc ಬೈ-ಫ್ಯೂಯೆಲ ... 694cc ಬೈ-ಫ್ಯೂಯೆಲ್ (ಸಿಎನ್‌ಜಿ + ಪೆಟ್ರೋಲ್) (275 MPFI ಬೈ-ಫ್ಯೂಯೆಲ್04)
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ

- ಅಧಿಕ ಪವರ್: ಅಧಿಕ ವೇಗಕ್ಕಾಗಿ 22 kW ಪವರ್
- ಅಧಿಕ ಪಿಕಪ್: ವೇಗದ ಟ್ರಿಪ್‌ಗಳಿಗಾಗಿ 55 Nm ಪಿಕಪ್

- ಇಂಧನ ದಕ್ಷ 2 ಸಿಲಿಂಡರ್ 694cc ಬೈ-ಫ್ಯೂಯೆಲ್ ಇಂಜಿನ್
- ಅಧಿಕ ಮೈಲೇಜ್‌ಗಾಗಿ ಗಿಯರ್ ಶಿಫ್ಟ್ ಅಡ್ವೈಸರ್

- ಕ್ಯಾಬಿನ್ ವೈಶಿಷ್ಟ್ಯಗಳು – ಚಾಲಕರ ಅನುಕೂಲಕ್ಕಾಗಿ ಫ್ಲಾಟ್ ಸೀಟ್‌ಗಳು.
- ಹೆಚ್ಚುವರಿ ಸುರಕ್ಷತೆಗಾಗಿ ಪವರ್‌ಫುಲ್ ಇಲ್ಯುಮಿನೇಶನ್ ಹೆಡ್‌ಲೈಟ್‌ಗಳು.
- ಸರಾಗ ಪೆಂಡೆಂಟ್ ವಿಧದ ಅಕ್ಸಿಲರೇಟರ್, ಬ್ರೇಕ್ ಮತ್ತು ಕ್ಲಚ್ ಪೆಡಲ್‌ಗಳು.
- ಹೆಡ್‌ರೆಸ್ಟ್ ಮತ್ತು ಸಾಕಷ್ಟು ಲೆಗ್ ರೂಮ್ ಇರುವ ಸೀಟ್‌ಗಳು.
- ಕಡಿಮೆ ಪ್ರಯತ್ನದಲ್ಲಿ ತಿರುಗಿಸಬಹುದಾದ ಸ್ಟೀರಿಂಗ್ ವೀಲ್.
- ದಕ್ಷ ಗಿಯರ್ ಶಿಫ್ಟ್ ಲಿವರ್ ಮತ್ತು ನಾಬ್.
- ಸ್ಪಷ್ಟವಾಗಿ ಕಾಣಿಸುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್.

- 2520 mm ಉದ್ದನೆಯ ಲೋಡ್ ಬಾಡಿ
- High Loadability due to Front & rear leaf spring suspension
- 800 Kg ಯಷ್ಟು ಅಧಿಕ ಪೇಲೋಡ್

- ದೀರ್ಘ ವಾಹನ ಬಾಳಿಕೆಗಾಗಿ ಹೆವಿ ಡ್ಯೂಟಿ ಚಾಸಿಸ್
- ಕಡಿಮೆ ರಿಪೇರಿ ವೆಚ್ಚಕ್ಕಾಗಿ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್

- 12 Kg ಸಿಎನ್‌ಜಿ ಸಿಲಿಂಡರ್ + 5ಲೀ. ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - ಸಂಪೂರ್ಣ ಮನಃಶಾಂತಿ
- 2520 mm ಉದ್ದನೆಯ ಲೋಡ್ ಬಾಡಿ ಹೊಂದಿರುವುದರಿಂದ16% ಹೆಚ್ಚು ಲೋಡಿಂಗ್ ಸ್ಥಳ
- ಆಪ್ಟಿಮೈಸ್ ಮಾಡಿದ 2 ಸಿಲಿಂಡರ್ ಇಂಜಿನ್‌ನಿಂದ ಅಧಿಕ ಮೈಲೇಜ್
ಇಂಜಿನ್
ಟೈಪ್ | 4 ಸ್ಟ್ರೋಕ್, ವಾಟರ್ ಕೂಲ್ಡ್, ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್, ಪ್ರತ್ಯೇಕ ಸಿಎನ್‌ಜಿ ಇಂಜಿನ್ |
ಪವರ್ | Petrol: 30 HP ( 22 kW ) @ 4000 RPM; CNG : 25 HP ( 18.3 kW ) @ 4000 rpm |
ಟಾರ್ಕ್ | Petrol : 55 Nm @ 2500 RPM; CNG: 49-50 Nm @ 2500 rpm |
ಗ್ರೇಡಬಿಲಿಟಿ | 27.5 % (ಸಿಎನ್‌ಜಿ ಮೋಡ್) 34.5% (ಪೆಟ್ರೋಲ್ ಮೋಡ್) |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | GBS 65- 5/6.31 |
ಸ್ಟೀರಿಂಗ್ | ಮ್ಯಾನ್ಯುಅಲ್ 27.9-30.4(ವೇರಿಯಬಲ್ ಅನುಪಾತ); 380mm dia |
ಗರಿಷ್ಠ ವೇಗ | 70 kmph |
ಬ್ರೇಕ್‌ಗಳು
ಬ್ರೇಕ್‌ಗಳು | ಫ್ರಂಟ್ – ಡಿಸ್ಕ್ ಬ್ರೇಕ್‌ಗಳು; ರಿಯರ್ – ಡ್ರಮ್ ಬ್ರೇಕ್‌ಗಳು |
ರಿಜನರೇಟಿವ್ ಬ್ರೇಕ್ | - |
ಸಸ್ಪೆನ್ಷನ್ ಫ್ರಂಟ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ ಜೊತೆಗೆ ರಿಜಿಡ್ ಆಕ್ಸೆಲ್ |
ಸಸ್ಪೆನ್ಷನ್ ರಿಯರ್ | ಸೆಮಿ-ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಇರುವ ಲೈವ್ ಆಕ್ಸೆಲ್ |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 145 R12 LT 8PR RADIAL (ಟ್ಯೂಬ್‌ಲೆಸ್ ಟೈಪ್) |
ವಾಹನದ ಆಯಾಮಗಳು (mm)
ಉದ್ದ | 4075 |
ಅಗಲ | 1500 |
ಎತ್ತರ | 1840 |
ವೀಲ್‌ಬೇಸ್ | 2250 |
ಫ್ರಂಟ್ ಟ್ರ್ಯಾಕ್ | 1300 |
ರಿಯರ್ ಟ್ರ್ಯಾಕ್ | 1320 |
ಗ್ರೌಂಡ್ ಕ್ಲಿಯರೆನ್ಸ್ | 160 |
ಕನಿಷ್ಠ TCR | - |
ತೂಕ (ಕಿಲೋ)
GVW | 1790 |
ಪೇಲೋಡ್ | CLB:800 |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | - |
ಬ್ಯಾಟರಿ ಎನರ್ಜಿ (kWh) | - |
IP ರೇಟಿಂಗ್ | - |
ಸರ್ಟಿಫೈಡ್ ರೇಂಜ್ | - |
ನಿಧಾನ ಚಾರ್ಜಿಂಗ್ ಸಮಯ | - |
ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | 27.5 % (ಸಿಎನ್‌ಜಿ ಮೋಡ್) 34.5% (ಪೆಟ್ರೋಲ್ ಮೋಡ್) |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | D+1 |
ವಾರಂಟಿ | 3 ವರ್ಷಗಳು / 72000 Kms |
ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು

ಏಸ್ ಪ್ರೋ ಪೆಟ್ರೋಲ್
1460 ಕಿಲೋ
GWV
ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್
ಇಂಧನ ಟ್ಯಾಂಕ್ ಸಾಮರ್ಥ್ಯ
694 ಸಿಸಿ
ಇಂಜಿನ್

ಏಸ್ ಪ್ರೋ ಬೈ-ಫ್ಯೂಯೆಲ್
1535 ಕಿಲೋ
GWV
ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
694cc engine
ಇಂಜಿನ್

ಟಾಟಾ ಏಸ್ ಫ್ಲೆಕ್ಸ್ ಫ್ಯೂಯೆಲ್
1460
GWV
26 ಲೀ
ಇಂಧನ ಟ್ಯಾಂಕ್ ಸಾಮರ್ಥ್ಯ
694cc, 2 ಸಿಲಿಂಡರ್, ಗ ... 694cc, 2 ಸಿಲಿಂಡರ್, ಗ್ಯಾಸೊಲಿನ್ ಇಂಜಿನ್
ಇಂಜಿನ್
NEW LAUNCH
