ಯೋಧ ಎಕ್ಸ್ ಸಿಂಗಲ್ ಕ್ಯಾಬ್
ಹೊಚ್ಚ ಹೊಸ ಟಾಟಾ ಯೋಧ EX ಯಾವ ರಸ್ತೆಯಲ್ಲಿ ಬೇಕಾದರೂ ಪ್ರಯಾಣಿಸಬಹುದಾದ್ದರಿಂದ ನಿಮ್ಮ ವ್ಯಾಪಾರಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ. ಇದರಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳಿದ್ದು, ಲಾಭಾಂಶಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಟರ್ಬೋಚಾರ್ಜ್ಡ್ DI ಇಂಜಿನ್ 100 kW ಪವರ್ ಮತ್ತು 250 Nm ಟಾರ್ಕ್ ಅನ್ನು ಒದಗಿಸುತ್ತದೆ. ಇದರಿಂದ ಸುಲಭವಾಗಿ ವೇಗದ ಡೆಲಿವರಿಗಳನ್ನು ಮಾಡಬಹುದು.
2990
GWV
NA
ಇಂಧನ ಟ್ಯಾಂಕ್ ಸಾಮರ್ಥ್ಯ
NA
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ
- ಪ್ರತಿ ಟೆರೇನ್‌ನಲ್ಲಿ, ಪ್ರತಿ ಅಪ್ಲಿಕೇಶನ್‌ನಲ್ಲಿ
- ಶಕ್ತಿಯುತ ಮತ್ತು ಸಾಬೀತಾದ ಟರ್ಬೋಚಾರ್ಜ್ಡ್ DI ಇಂಜಿನ್ - ಔಟ್‌ಪುಟ್: 74.8 kW (100 HP) ಮತ್ತು ಟಾರ್ಕ್: 250 Nm
- 16” ದೊಡ್ಡ ಟೈರ್‌ಗಳು (215/75 R 16 ರೇಡಿಯಲ್) ಸೂಕ್ತ ಟ್ರಾಕ್ಷನ್ ಮತ್ತು ಭಾರ ಹೊರುವುದಕ್ಕಾಗಿ
- ದೊಡ್ಡ 250 mm ಡಯಾಕ್ಲಚ್ ಸ್ವಯಂ ಹೊಂದಿಕೆಯಾಗುವ ಹೈಡ್ರಾಲಿಕ್ ಕ್ಲಚ್ ಅಸೆಂಬ್ಲಿ
- ಕಡಿಮೆ 6.25 m ಟರ್ನಿಂಗ್ ರೇಡಿಯಸ್ ನಿಖರ ಮತ್ತು ಸರಾಗವಾಗಿ ಡ್ರೈವ್ ಮಾಡುವುದಕ್ಕಾಗಿ
- 210 mm ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಗಡುಸಾದ ಗುಡ್ಡಗಾಡು ಪ್ರದೇಶದ ಮೂಲಕ ಸುಲಭವಾಗಿ ಸಾಗಬಹುದು
- ಅಗಲವಾದ ಫ್ಲಾಟ್‌ಬೆಡ್ ಕಾರ್ಗೋ ಡೆಕ್
- ಅಧಿಕ ಭಾರ ಹೊರುವುದಕ್ಕಾಗಿ ದೊಡ್ಡ ಲೋಡ್ ಬಾಡಿ
- ಲೋಡ್ ಬಾಡಿ ಆಯಾಮ: (2650 mm x 1850 mm)
- ಲೋಡ್ ಮಾಡುವ ಸ್ಥಳ: 48 SqFt (4.5 m²)
- ಅಧಿಕ ಲೋಡ್ ಹೊತ್ತೊಯ್ಯುವ ಸಾಮರ್ಥ್ಯ
- ಪೇಲೋಡ್: 1205 Kg
- GVW: 2990 Kg
- ಅತ್ಯುತ್ತಮ ಆನ್‌ರೋಡ್ ಸ್ಥಿರತೆಗಾಗಿ ಆಪ್ಟಿಮೈಸ್ ಮಾಡಿದ ಆಯಾಮಗಳು
- ವೀಲ್‌ಬೇಸ್: 3300 mm
- ಒಟ್ಟಾರೆ ಉದ್ದ: 5350 mm
- ಒಟ್ಟಾರೆ ಅಗಲ: 1860 mm
- ಹೆವಿ ಡ್ಯೂಟಿ ವಾಹನ ಕಾರ್ಯಾಚರಣೆಗೆ
- 4mm ದಪ್ಪ ಚಾಸಿಸ್ ಫ್ರೇಮ್
- ಸುಧಾರಿತ ಗಟ್ಟಿತನಕ್ಕಾಗಿ ಬೆಲ್ಲಿಯಲ್ಲಿ ಹೆಚ್ಚುವರಿ ರೀಇನ್ಫೋರ್ಸ್‌ಮೆಂಟ್
- ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್
- ದಕ್ಷ ಬ್ರೇಕಿಂಗ್‌ಗಾಗಿ ಟ್ವಿನ್ ಪಾಟ್ ಕ್ಯಾಲಿಪರ್ಸ್
- ಗಟ್ಟಿತನದ ಪ್ರಕಾರ
- ರಿಯರ್ ಸಸ್ಪೆನ್ಷನ್ - ಅತ್ಯುತ್ತಮ ಲೋಡ್ ಹೊರುವ ಸಾಮರ್ಥ್ಯಕ್ಕಾಗಿ ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್
- ಡಬಲ್ ವಿಸ್ಬೋನ್ ಟೈಪ್
- ಫ್ರಂಟ್ ಸಸ್ಪೆನ್ಷನ್ - ಸ್ವತಂತ್ರ ಕಾಯಿಲ್ ಸ್ಪ್ರಿಂಗ್ ಓವರ್ ಶಾಕ್ ಅಬ್ಸಾರ್ಬರ್
- ಚಾಲಕರ ಉತ್ಪಾದಕತೆ ಸುಧಾರಣೆ
- ಸರಾಗ ಚಾಲನೆ ಅನುಭವ
- ಸರಾಗ ಡ್ರೈವಿಂಗ್ ಅನುಭವಕ್ಕೆ ಹೈಡ್ರಾಲಿಕ್ ಪವರ್ ಸ್ಟೀರಿಂಗ್
- ಸೆಂಟ್ರಲ್ ಪವರ್ ವಿಂಡೋ ಕಂಟ್ರೋಲ್‌ಗಳ ಜೊತೆಗೆ ದಕ್ಷ ಗಿಯರ್ ಶಿಫ್ಟ್ ಲಿವರ್
- ಉನ್ನತ ದರ್ಜೆಯ ಇಂಟೀರಿಯರ್‌ಗಳು
- ಯುಟಿಲಿಟಿ ಸ್ಪೇಸ್ ಮತ್ತು ಅಧಿಕ ಗುಣಮಟ್ಟದ ಫಿಟ್‌ಮೆಂಟ್‌ಗಳನ್ನು ಒಳಗೊಂಡಿವೆ
- ಹೊಚ್ಚ ಹೊಸ ಡೋರ್ ಟ್ರಿಮ್
- ರಿಫ್ಲೆಕ್ಸ್ ರಿಫ್ಲೆಕ್ಟರ್ ಮತ್ತು ಯುಟಿಲಿಟಿ ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ
- ಬಕೆಟ್ ಟೈಪ್ ಫ್ಯಾಬ್ರಿಕ್ ಆಸನಗಳು
- ಸ್ಟೈಲ್ ಹಾಗೂ ಅನುಕೂಲದ ಮಿಶ್ರಣ
- ಅತಿ ಕಡಿಮೆ TCO
- ವರ್ಗದಲ್ಲೇ ಉತ್ತಮ ಇಂಧನ ದಕ್ಷತೆ
- ಉತ್ತಮ ವಾಹನ ಕಾರ್ಯಾಚರಣೆಗಾಗಿ ಎಕೋ ಸ್ವಿಚ್ ಮತ್ತು GSA
- ಆಯಿಲ್ ಬದಲಾವಣೆ ಮಧ್ಯಂತರ ಅಧಿಕ
- 20,000 ಕಿ.ಮೀ ಇಂಜಿನ್ ಆಯಿಲ್
- 80,000 ಕಿ.ಮೀ ಗಿಯರ್ ಬಾಕ್ಸ್ ಆಯಿಲ್
- ಕ್ಯಾಬಿನ್ ಒಳಗೆ ಡ್ರೈವರ್ ವಿರಮಿಸಲು ಫ್ಲಾಟ್ ಸೀಟ್.
- ದಕ್ಷ ಡ್ರೈವಿಂಗ್‌ಗಾಗಿ ಹೆಡ್ ರೆಸ್ಟ್ ಮತ್ತು ಹೆಚ್ಚುವರಿ ರಿಯರ್ ವಾರ್ಡ್ ಸಹಿತ ದಕ್ಷ ಸೀಟ್‌ಗಳು
- ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ ಪೆಂಡ್ಯುಲರ್ APM ಮಾಡ್ಯೂಲ್
ಇಂಜಿನ್
| ಟೈಪ್ | 2.2 ಲೀಟರ್ 4-ಸಿಲಿಂಡರ್ BS6 DI ಇಂಜಿನ್ |
| ಪವರ್ | 73.6 kW @ 3750 r/min |
| ಟಾರ್ಕ್ | 250 Nm @ 1000-2500 r/min |
| ಗ್ರೇಡಬಿಲಿಟಿ | 40% |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
| ಗಿಯರ್ ಬಾಕ್ಸ್ ಟೈಪ್ | GBS – 76-5/4.49 ಮಾರ್ಕ್ 2, ಸಿಂಕ್ರೊಮೆಶ್ 5F+1R |
| ಸ್ಟೀರಿಂಗ್ | ಪವರ್ ಸ್ಟೀರಿಂಗ್ |
| ಗರಿಷ್ಠ ವೇಗ | - |
ಬ್ರೇಕ್‌ಗಳು
| ಬ್ರೇಕ್‌ಗಳು | ಹೈಡ್ರಾಲಿಕ್, ಟ್ವಿನ್ ಪಾಟ್ ಡಿಸ್ಕ್ ಬ್ರೇಕ್ |
| ರಿಜನರೇಟಿವ್ ಬ್ರೇಕ್ | - |
| ಸಸ್ಪೆನ್ಷನ್ ಫ್ರಂಟ್ | ಡಬಲ್ ವಿಸ್ಬೋನ್ ಟೈಪ್ ಸಸ್ಪೆನ್ಷನ್ ಹಾಗೂ ಸ್ವತಂತ್ರ ಕಾಯಿಲ್ ಸ್ಪ್ರಿಂಗ್ |
| ಸಸ್ಪೆನ್ಷನ್ ರಿಯರ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ |
ವೀಲ್‌ಗಳು ಮತ್ತು ಟೈರ್‌ಗಳು
| ಟೈರ್‌ಗಳು | 215/75 R 16 LT |
ವಾಹನದ ಆಯಾಮಗಳು (mm)
| ಉದ್ದ | 5350 ಟ್ರ್ಯಾಕ್ |
| ಅಗಲ | 1860 ಟ್ರ್ಯಾಕ್ |
| ಎತ್ತರ | 1810 ಟ್ರ್ಯಾಕ್ |
| ವೀಲ್‌ಬೇಸ್ | 3150 ಟ್ರ್ಯಾಕ್ |
| ಫ್ರಂಟ್ ಟ್ರ್ಯಾಕ್ | - |
| ರಿಯರ್ ಟ್ರ್ಯಾಕ್ | - |
| ಗ್ರೌಂಡ್ ಕ್ಲಿಯರೆನ್ಸ್ | 210 ಟ್ರ್ಯಾಕ್ |
| ಕನಿಷ್ಠ TCR | - |
ತೂಕ (ಕಿಲೋ)
| GVW | 2990 |
| ಪೇಲೋಡ್ | 1230 |
ಬ್ಯಾಟರಿ
| ಬ್ಯಾಟರಿ ಕೆಮಿಸ್ಟ್ರಿ | - |
| ಬ್ಯಾಟರಿ ಎನರ್ಜಿ (kWh) | - |
| IP ರೇಟಿಂಗ್ | - |
| ಸರ್ಟಿಫೈಡ್ ರೇಂಜ್ | - |
| ನಿಧಾನ ಚಾರ್ಜಿಂಗ್ ಸಮಯ | - |
| ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
| ಗ್ರೇಡಬಿಲಿಟಿ | 40% |
ಸೀಟಿಂಗ್ ಮತ್ತು ವಾರಂಟಿ
| ಸೀಟ್‌ಗಳು | D+1 |
| ವಾರಂಟಿ | 3 ವರ್ಷಗಳು / 125,000 Kms |
| ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು
ಯೋಧಾ ಸಿಎನ್‌ಜಿ
3 490ಕಿಲೋ
GWV
2 ಸಿಲಿಂಡರ್‌ಗಳು, ... 2 ಸಿಲಿಂಡರ್‌ಗಳು, 90 ಲೀ. ನೀರಿನ ಸಾಮರ್ಥ್ಯ
ಇಂಧನ ಟ್ಯಾಂಕ್ ಸಾಮರ್ಥ್ಯ
2956 ಸಿಸಿ
ಇಂಜಿನ್
ಯೋಧ 1700
3490
GWV
52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್
ಇಂಧನ ಟ್ಯಾಂಕ್ ಸಾಮರ್ಥ್ಯ
74.8 kW (100 HP) @ 3 ... 74.8 kW (100 HP) @ 3750 r/min
ಇಂಜಿನ್
ಯೋಧ 2.0
3840
GWV
52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್
ಇಂಧನ ಟ್ಯಾಂಕ್ ಸಾಮರ್ಥ್ಯ
74.8 kW (100 HP) @ 3 ... 74.8 kW (100 HP) @ 3750 r/min
ಇಂಜಿನ್
NEW LAUNCH






