• ಚಿತ್ರ
    intra v 70 gold home banner
    ಚಿತ್ರ
    Tata intra v70
  • Video file
    ಚಿತ್ರ
    tata ace moblie banner
  • Video file
    ಚಿತ್ರ
  • Video file
    ಚಿತ್ರ
    tata yodha mobile banner
  • ಚಿತ್ರ
    Tata Ace EV 1000
    ಚಿತ್ರ
    ace-ev-1000
  • Video file
    Video file
  1. 1
  2. 2
  3. 3
  4. 4
  5. 5
  6. 6

ನಮ್ಮ ಟ್ರಕ್‌ಗಳು

ಟಾಟಾ ಏಸ್

ಟಾಟಾ ಏಸ್ ಭಾರತದ ನಂ. 1 ಮಿನಿ ಟ್ರಕ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ವಿಶಾಲ ಪೋರ್ಟ್‌ಫೋಲಿಯೋ ಮತ್ತು ಹೆಚ್ಚಿನ ಸಂಖ್ಯೆಯ ವೇರಿಯಂಟ್‌ಗಳನ್ನು ಹೊಂದಿದೆ ಹಾಗೂ BS6 ವಲಯಕ್ಕೆ ಪ್ರವೇಶಿಸಿದೆ

 
 
 
Tata_Ace_home
  • ಇಂಜಿನ್
  • ಇಂಧನ ವಿಧಗಳು
  •  
  • GVW
  • ಪೇಲೋಡ್‌ (ಕಿಲೋ)
  • 694 CC- 702 CC
  • ಪೆಟ್ರೋಲ್, ಡೀಸೆಲ್‌, EV, CNG, ಬೈ ಫ್ಯೂಯೆಲ್ (CNG+ಪೆಟ್ರೋಲ್)
  • 1615 -2120
  • 600Kg - 1100Kg
ಟಾಟಾ ಏಸ್ ಇನ್ನಷ್ಟು ತಿಳಿಯಿರಿ

ಟಾಟಾ ಇಂಟ್ರಾ

ಟಾಟಾ ಇಂಟ್ರಾ ರೇಂಜ್‌ನ ಪಿಕಪ್‌ ಟ್ರಕ್‌ಗಳು ಅತ್ಯಂತ ಸುಂದರವಾಗಿವೆ ಮತ್ತು ಬಲಶಾಲಿ ಹಾಗೂ ವಿಶ್ವಾಸಾರ್ಹತೆಯ ಸಮ್ಮಿಶ್ರಣವಾಗಿವೆ

 
 
 
tata intra
  • ಇಂಜಿನ್
  • ಇಂಧನ ವಿಧಗಳು
  •  
  • GVW
  • ಪೇಲೋಡ್‌ (ಕಿಲೋ)
  • 798 CC- 1497 CC
  • ಬೈ ಫ್ಯೂಯೆಲ್ (CNG+ಪೆಟ್ರೋಲ್), ಡೀಸೆಲ್‌, CNG, ಎಲೆಕ್ಟ್ರಿಕ್
  • 2120 -3210
  • 1000Kg - 1700Kg
ಟಾಟಾ ಇಂಟ್ರಾ ಇನ್ನಷ್ಟು ತಿಳಿಯಿರಿ

ಟಾಟಾ ಯೋಧ

ಈ ವಿಭಾಗದಲ್ಲಿ ಅತ್ಯಂತ ಶಕ್ತಿಯುತ ಮತ್ತು ಇಂಧನ ದಕ್ಷ ಇಂಜಿನ್ ಅನ್ನು ಹೊಂದಿರುವ ಇದು ಅತ್ಯಂತ ದೊಡ್ಡ ಕಾರ್ಗೋ ಲೋಡಿಂಗ್‌ ಪ್ರದೇಶವನ್ನು ಹೊಂದಿದೆ.

 
 
 
tata yodha
  • ಇಂಜಿನ್
  • ಇಂಧನ ವಿಧಗಳು
  •  
  • GVW
  • ಪೇಲೋಡ್‌ (ಕಿಲೋ)
  • 2179 CC- 2956 CC
  • ಡೀಸೆಲ್‌, CNG
  •  
  • 2950 -3840
  • 1200Kg - 2000Kg
ಟಾಟಾ ಯೋಧ ಇನ್ನಷ್ಟು ತಿಳಿಯಿರಿ
 

ನಮ್ಮ ಬ್ರ್ಯಾಂಡ್ ವೀಡಿಯೋಗಳನ್ನು ವೀಕ್ಷಿಸಿ

ಪ್ರಶಂಸೆಗಳು

 
 

ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಟ್ರಕ್ ಅನ್ನು ಕಂಡುಕೊಳ್ಳಿ

 

ಟಾಟಾ ಮೋಟರ್ಸ್‌ನಲ್ಲಿ ಪರಿಸರ ಸ್ನೇಹಿ ಭವಿಷ್ಯದ ಕಡೆಗೆ ಮುನ್ನಡೆಯುವುದು

ಟಾಟಾ ಮೋಟಾರ್ಸ್‌ ಅನ್ನು ಅನ್ವೇಷಣೆಯೇ ಮುನ್ನಡೆಸುತ್ತದೆ. ನಮ್ಮ ಎಲೆಕ್ಟ್ರಿಕ್ ಮಿನಿ ಟ್ರಕ್‌ಗಳು ಮತ್ತು ಪಿಕಪ್‌ಗಳು ಈಗಾಗಲೇ ಭಾರತದ ಸಾರಿಗೆ ವಲಯಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿವೆ. ಇವು ಸ್ವಚ್ಛ ಮತ್ತು ಪರಿಸರ ಸ್ನೇಹಿ ಸೌಲಭ್ಯಗಳನ್ನು ಉದ್ಯಮಗಳಿಗೆ ನೀಡುತ್ತಿವೆ. ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದ್ದು, ಎಲೆಕ್ಟ್ರಿಕ್ ಹಾಗೂ ಇತರೆ ಸೇರಿದಂತೆ ಪರ್ಯಾಯ ಇಂಧನಗಳ ಶ್ರೇಣಿಯನ್ನು ವಿಸ್ತರಿಸುತ್ತಿದ್ದು, ಸ್ಮಾರ್ಟ್ ಆದ, ದಕ್ಷ ಸೌಲಭ್ಯಗಳನ್ನು ಇದು ಭವಿಷ್ಯಕ್ಕಾಗಿ ರೂಪಿಸುತ್ತಿದೆ.

70%

Lower Emissions

300KM

Per Charge (Upto)

40%

Lower Cost than Diesel

1K+

Charging Stations

ಏಸ್‌ ಇವಿ ಬಗ್ಗೆ ಇನ್ನಷ್ಟು ತಿಳಿಯಿರಿ

ಚಿತ್ರ
 
ಚಿತ್ರ
alt

ಎಂದಿಗೂ ಅತ್ಯುತ್ತಮ: ಹೊಸ ಶಕೆಯ ಆರಂಭ

ಸಂಚಾರದ ಭವಿಷ್ಯಕ್ಕೆ ಟಾಟಾ ಮೋಟಾರ್ಸ್ ಹೊಸ ರೂಪವನ್ನು ನೀಡುತ್ತಿದೆ. ಅನ್ವೇಷಣೆ, ಸುಸ್ಥಿರತೆ ಮತ್ತು ಮಾಲೀಕತ್ವದ ಅನುಭವದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಪ್ರತಿ ಪ್ರಯಾಣವನ್ನೂ ಸಬಲೀಕರಿಸುವ ನಮ್ಮ ಭರವಸೆಯನ್ನು ಇದು ಪ್ರತಿಫಲಿಸುತ್ತಿದೆ. ಈ ಪರಿವರ್ತನೆಯು ಕೇವಲ ಬದಲಾವಣೆಯಲ್ಲ. ಸ್ಮಾರ್ಟ್ ಆದ, ಸ್ವಚ್ಛವಾದ ಮತ್ತು ಉತ್ತಮ ಸೌಲಭ್ಯಗಳನ್ನು ಎಲ್ಲರಿಗೂ ಒದಗಿಸುವುದಕ್ಕೆ ಇದು ಒಂದು ಭರವಸೆಯಾಗಿದೆ. ಎಂದಿಗೂ ಅತ್ಯುತ್ತಮವಾಗಿರುವುದು.

ನಮ್ಮ ಧ್ಯೇಯದ ಬಗ್ಗೆ ಇನ್ನಷ್ಟು ತಿಳಿಯಿರಿ

 
 

ಯಶಸ್ಸಿನ ಮಂತ್ರ

ಟಾಟಾ ಮೋಟಾರ್ಸ್‌ನ ಸಣ್ಣ ಟ್ರಕ್‌ಗಳನ್ನು ನಿಮ್ಮ ಉದ್ಯಮದಲ್ಲಿ ಬೆಳವಣಿಗೆ ಮತ್ತು ದಕ್ಷತೆಯನ್ನು ತರಲು ವಿನ್ಯಾಸ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಹೋಲಿಕೆ ಇಲ್ಲದ ಬೆಂಬಲ ಮತ್ತು ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದ್ದು, ಸಾರಿಗೆಯನ್ನು ಹೊರತುಪಡಿಸಿಯೂ ಸೌಲಭ್ಯವನ್ನು ನಾವು ಒದಗಿಸುತ್ತೇವೆ. ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ನೀವು ಬೆಳೆಯಲು,ಉಳಿತಾಯ ಮಾಡಲು ಮತ್ತು ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ.

ನಮ್ಮ ರೇಂಜ್ ಬಗ್ಗೆ ಇನ್ನಷ್ಟು ತಿಳಿಯಿರಿ

Unmatched Load Carrying Capacity & All-Terrain Performance
ಅಪರಿಮಿತ ಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಮತ್ತು ಗುಡ್ಡಗಾಡಿನಲ್ಲೂ ಉತ್ತಮ ಕಾರ್ಯಕ್ಷಮತೆ

ಈ ವರ್ಗದಲ್ಲೇ ಅತಿ ಹೆಚ್ಚು ಲೋಡ್‌ಗಳನ್ನು ನಿರ್ವಹಿಸಲು ವಿನ್ಯಾಸ ಮಾಡಲಾಗಿರುವ ಟಾಟಾ ಮೋಟಾರ್ಸ್‌ನ ಸಣ್ಣ ಟ್ರಕ್‌ಗಳು ಎಲ್ಲ ಹಂತದಲ್ಲೂ ಡೆಲಿವರಿ ಮಾಡಲು ಸಹಾಯಕವಾಗಿದೆ. ನಗರ, ಗ್ರಾಮೀಣ ಮತ್ತು ಆಫ್ ರೋಡ್ ಸ್ಥಿತಿಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

Versatile Fuel Options & Sustainability
ವೈವಿಧ್ಯಮಯ ಇಂಧನ ಆಯ್ಕೆಗಳು ಮತ್ತು ಸುಸ್ಥಿರತೆ

ಡೀಸೆಲ್‌, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಸೇರಿದಂತೆ ಹಲವು ಇಂಧನ ಆಯ್ಕೆಗಳನ್ನು ಹೊಂದಿರುವ ನಮ್ಮ ಟ್ರಕ್‌ಗಳು ಪರಿಸರ ಸ್ನೇಹಿ ಪರ್ಯಾಯಗಳ ಮೂಲಕ ಸುಸ್ಥಿರತೆಯನ್ನು ಒದಗಿಸುತ್ತದೆ.

 

ಮಾಡುವ ಸೇವೆಗಳು

ಗ್ರಾಹಕರ ಆರಾಮ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಟಾಟಾ ಮೋಟರ್ಸ್‌ ಹಲವು ಸೇವೆಗಳನ್ನು ಒದಗಿಸುತ್ತದೆ. ನಿಮ್ಮ ವಾಹನ ಮತ್ತು ಬ್ಯುಸಿನೆಸ್‌ಗೆ ಸುಸ್ಥಿರ ಬಾಳಿಕೆಯನ್ನು ಒದಗಿಸುವ ಎಲ್ಲವನ್ನೂ ಇದು ನೀಡುತ್ತದೆ.

 

16K

ಸರ್ವೀಸ್ ಪಾಯಿಂಟ್‌ಗಳು

90%

ಒಳಗೊಂಡ ಜಿಲ್ಲೆ

6.4 kms

ಸಮೀಪದ ವರ್ಕ್‌ಶಾಪ್‌ಗೆ ಸರಾಸರಿ ದೂರ

38

ಏರಿಯಾ ಸರ್ವೀಸ್ ಆಫೀಸ್

150+

ಸರ್ವೀಸ್ ಇಂಜಿನಿಯರ್ಸ್

 

fleetedge

ಫ್ಲೀಟ್ ಎಡ್ಜ್‌ನಲ್ಲಿ ವಾಹನದ ಚಲನೆಯ ಬಗ್ಗೆ ದೂರದಿಂದಲೇ ಲೈವ್ ಅಪ್‌ಡೇಟ್ ಪಡೆಯಿರಿ

sampoorna seva

ವಾಹನ ನಿರ್ವಹಣೆಗೆ ಸಂಬಂಧಿಸಿದ ಅಪಾಯಗಳನ್ನು ನಿವಾರಿಸಿ ಅಥವಾ ಕಡಿಮೆ ಮಾಡಿ.

suraksha

ನಿಮ್ಮ ಎಲ್ಲ ಬಿಡಿಭಾಗಗಳ ಅಗತ್ಯಗಳಿಗಾಗಿ ಒಂದು ಸ್ಥಳದಲ್ಲೇ ಪರಿಹಾರ.

tata genuine parts

ಸರ್ವೀಸ್ ಔಟ್‌ಲೆಟ್‌ಗಳ ಮೂಲಕ ನಿರ್ದಿಷ್ಟ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ವಹಣೆ ಮತ್ತು ರಿಪೇರಿ ಸರ್ವೀಸ್‌ಗಳು.

ಇನ್ನಷ್ಟು ತಿಳಿಯಿರಿ

Enquire Now

Tata Motors offers a range of services keeping in mind the comfort and convenience.