


ಟಾಟಾ ಏಸ್ ಇವಿ - ಚಾರ್ಜ್ ಮಾಡಿ, ಕೆಲಸ ಮಾಡಿ
ಪರಿಚಯಿಸುತ್ತಿದ್ದೇವೆ ಟಾಟಾ ಏಸ್ ಇವಿ. ಇದು ಭಾರತದ ಪ್ರಥಮ 4 ವೀಲ್ ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನವಾಗಿದ್ದು, ವಿಶ್ವಾಸಾರ್ಹ ಏಸ್ ಪರಂಪರೆಯನ್ನು ಆಧರಿಸಿ ನಿರ್ಮಿಸಲಾಗಿದೆ. ಏಸ್‌ನ ಮೇಲೆ ಕೋಟ್ಯಂತರ ಉದ್ಯಮಿಗಳು ವಿಶ್ವಾಸ ವ್ಯಕ್ತಪಡಿಸಿದ್ದು, ಇದರ ಎಲೆಕ್ಟ್ರಿಕ್ ವೇರಿಯಂಟ್ ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇವೆ. ಟಾಟಾ ಏಸ್ ಇವಿ ಕೊನೆಯ ಹಂತದವರೆಗೂ ಡೆಲಿವರಿ ಮಾಡಲು ಅತ್ಯಂತ ಸೂಕ್ತವಾಗಿದ್ದು, ದಕ್ಷ ಮತ್ತು ವಿಶ್ವಾಸಾರ್ಹ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇವೋಜೆನ್‌ನಿಂದ ಪ್ರಾಯೋಜಿತ ಅತ್ಯಾಧುನಿಕ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಹೊಂದಿರುವ ಇದು ಸುಸ್ಥಿರ ಮತ್ತು ಕಡಿಮೆ ವೆಚ್ಚ ಸೌಲಭ್ಯವನ್ನು ಒದಗಿಸುತ್ತದೆ. ಗಟ್ಟಿಮುಟ್ಟಾದ ಇವಿ ಬೆಂಬಲ ವ್ಯವಸ್ಥೆ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಿರುವ ಟಾಟಾ ಏಸ್ ಇವಿ ಕಿರಿಕಿರಿ ಇಲ್ಲದ ಕಾರ್ಯಾಚರಣೆ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ಟಾಟಾ ಏಸ್ ಇವಿ ಮೂಲಕ ಎಲೆಕ್ಟ್ರಿಕ್ ಕ್ರಾಂತಿಗೆ ಸೇರಿಕೊಳ್ಳಿ ಮತ್ತು ವಾಣಿಜ್ಯ ವಾಹನಗಳ ಭವಿಷ್ಯದ ಅನುಭವವನ್ನು ಪಡೆದುಕೊಳ್ಳಿ.
ಟಾಟಾ ಏಸ್ ಇವಿ ವೈಶಿಷ್ಟ್ಯಗಳು
ಯೋಜನೆ ಮತ್ತು ಲಾಭಕ್ಕಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳು

ಭವಿಷ್ಯದ ಕಾರ್ಯಕ್ಷಮತೆ
- 7* ಸೆಕೆಂಡುಗಳಲ್ಲಿ 0 ಇಂದ 30 ಕಿ.ಮೀ.ಪ್ರ.ಗಂ
- IP67 ವಾಟರ್‌ಪ್ರೂಫಿಂಗ್ ಮಾನದಂಡಗಳು

ಭವಿಷ್ಯದ ಕಾರ್ಯಕ್ಷಮತೆ
- 7* ಸೆಕೆಂಡುಗಳಲ್ಲಿ 0 ಇಂದ 30 ಕಿ.ಮೀ.ಪ್ರ.ಗಂ
- IP67 ವಾಟರ್‌ಪ್ರೂಫಿಂಗ್ ಮಾನದಂಡಗಳು

ಭವಿಷ್ಯದ ಕಾರ್ಯಕ್ಷಮತೆ
- 7* ಸೆಕೆಂಡುಗಳಲ್ಲಿ 0 ಇಂದ 30 ಕಿ.ಮೀ.ಪ್ರ.ಗಂ
- IP67 ವಾಟರ್‌ಪ್ರೂಫಿಂಗ್ ಮಾನದಂಡಗಳು

ಭವಿಷ್ಯದ ಕಾರ್ಯಕ್ಷಮತೆ
- 7* ಸೆಕೆಂಡುಗಳಲ್ಲಿ 0 ಇಂದ 30 ಕಿ.ಮೀ.ಪ್ರ.ಗಂ
- IP67 ವಾಟರ್‌ಪ್ರೂಫಿಂಗ್ ಮಾನದಂಡಗಳು

ಭವಿಷ್ಯದ ಕಾರ್ಯಕ್ಷಮತೆ
- 7* ಸೆಕೆಂಡುಗಳಲ್ಲಿ 0 ಇಂದ 30 ಕಿ.ಮೀ.ಪ್ರ.ಗಂ
- IP67 ವಾಟರ್‌ಪ್ರೂಫಿಂಗ್ ಮಾನದಂಡಗಳು
ಪ್ರಮುಖ ವೈಶಿಷ್ಟ್ಯಗಳು

ಒಂದು ಬಾರಿ ಚಾರ್ಜ್ ಮಾಡಿದರೆ 154 ಕಿ.ಮೀ. ರೇಂಜ್*

ವರ್ಗದಲ್ಲೇ ಉತ್ತಮ ಗ್ರೇಡಬಿಲಿಟಿ 22%

ಎಲೆಕ್ಟ್ರಾನಿಕ್ ಡ್ರೈವ್ ಮೋಡ್ (ಕ್ಲಚ್ ರಹಿತ ಕಾರ್ಯಾಚರಣೆ)

ಎಲ್ಲ ಹವಾಮಾನದ ಕಾರ್ಯಾಚರಣೆಗೂ ಸೂಕ್ತ

ರನ್ನಿಂಗ್ ವೆಚ್ಚ ₹1/km* (ವೆಚ್ಚ/ಕಿ.ಮೀ)
ಯಶಸ್ಸಿನ ಕಡೆಗೆ ನಿಮ್ಮ ಪಯಣವನ್ನು ಕಂಡುಕೊಳ್ಳಿ
