ಏಸ್ ಎಚ್‌ಟಿ+
ವಿಶ್ವಾಸಾರ್ಹ ಟಾಟಾ ಏಸ್ ರೇಂಜ್ 24 ಲಕ್ಷಕ್ಕೂ ಹೆಚ್ಚು ಉದ್ಯಮಿಗಳನ್ನು ಸಬಲೀಕರಿಸಿದ್ದು, ವ್ಯಕ್ತಿಗಳು ತಮ್ಮ ಯಶಸ್ಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಭಾರತದ ಅತ್ಯಂತ ನಿರೀಕ್ಷಿತ ಸ್ಮಾಲ್ ಕಮರ್ಷಿಯಲ್ ವಾಹನವಾಗಿರುವ ಟಾಟಾ ಏಸ್ ಕುಟುಂಬವು ಡೀಸೆಲ್, ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಗಳನ್ನು ವಿವಿಧ ಉದ್ಯಮಗಳ ಅಗತ್ಯಕ್ಕೆ ಒದಗಿಸುತ್ತದೆ.
2120
GWV
30 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
798 cc
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ

- ಅಧಿಕ ಪವರ್: 26 kW (35 HP) @ 3750 rpm ಅಧಿಕ ಸ್ಪೀಡ್‌ಗೆ ಪವರ್ ಗರಿಷ್ಠ ವೇಗ 80 kmph.

- ಅಧಿಕ ಪಿಕಪ್: ವೇಗದ ಟ್ರಿಪ್‌ಗಳಿಗಾಗಿ 85 Nm @ 1750-2750 rpm ಪಿಕಪ್
- ಅಧಿಕ ಗ್ರೇಡಬಿಲಿಟಿ: ಫ್ಲೈಓವರ್ ಏರಲು ಮತ್ತು ಸುಲಭವಾಗಿ ಗ್ರೇಡಿಯಂಟ್‌ಗಾಗಿ 36%

- ಅಧಿಕ ಆದಾಯ ಮತ್ತು ಗಳಿಕೆಗಾಗಿ ಅಧಿಕ 1100Kg ಪೇಲೋಡ್ ಸಾಮರ್ಥ್ಯ

- ಅಧಿಕ ಲೋಡ್ ಸಾಮರ್ಥ್ಯಕ್ಕಾಗಿ ದೊಡ್ಡ 13 ಇಂಚು ಟೈರ್

- ಉದ್ದನೆಯ 2520 mm (8.2 ಅಡಿ) ಲೋಡ್ ಬಾಡಿ ಉದ್ದ, ಉದ್ದನೆಯ ಲೀಡ್‌ಗಳಲ್ಲಿ ಹೆಚ್ಚು ಲೋಡ್ ಹೊತ್ತೊಯ್ಯಲು ಅನುಕೂಲ, ಸೆಗ್ಮೆಂಟ್‌ನಲ್ಲೇ ಅತಿದೊಡ್ಡ ಕಾರ್ಗೋ ಡೆಕ್ ಗಾತ್ರ.
ಇಂಜಿನ್
ಟೈಪ್ | - |
ಪವರ್ | 26 kW (35 HP) @3750 rpm |
ಟಾರ್ಕ್ | 85 Nm@1750-2750 rpm |
ಗ್ರೇಡಬಿಲಿಟಿ | 36% |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | - |
ಸ್ಟೀರಿಂಗ್ | ಮೆಕಾನಿಕಲ್, ವೇರಿಯಬಲ್ ಅನುಪಾತ |
ಗರಿಷ್ಠ ವೇಗ | - |
ಬ್ರೇಕ್‌ಗಳು
ಬ್ರೇಕ್‌ಗಳು | - |
ರಿಜನರೇಟಿವ್ ಬ್ರೇಕ್ | - |
ಸಸ್ಪೆನ್ಷನ್ ಫ್ರಂಟ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ |
ಸಸ್ಪೆನ್ಷನ್ ರಿಯರ್ | ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 155 R13 LT 8PR ರೇಡಿಯಲ್ (ಟ್ಯೂಬ್‌ಲೆಸ್ ಟೈರ್‌ಗಳು) |
ವಾಹನದ ಆಯಾಮಗಳು (mm)
ಉದ್ದ | 4075 mm |
ಅಗಲ | 1500 mm |
ಎತ್ತರ | 1858 mm |
ವೀಲ್‌ಬೇಸ್ | 2250 mm |
ಫ್ರಂಟ್ ಟ್ರ್ಯಾಕ್ | 1310 mm |
ರಿಯರ್ ಟ್ರ್ಯಾಕ್ | 1343 mm |
ಗ್ರೌಂಡ್ ಕ್ಲಿಯರೆನ್ಸ್ | - |
ಕನಿಷ್ಠ TCR | - |
ತೂಕ (ಕಿಲೋ)
GVW | 2120 |
ಪೇಲೋಡ್ | - |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | - |
ಬ್ಯಾಟರಿ ಎನರ್ಜಿ (kWh) | - |
IP ರೇಟಿಂಗ್ | - |
ಸರ್ಟಿಫೈಡ್ ರೇಂಜ್ | - |
ನಿಧಾನ ಚಾರ್ಜಿಂಗ್ ಸಮಯ | - |
ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | 36% |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | D+1 |
ವಾರಂಟಿ | 3 ವರ್ಷ / 1 0 0 km(ಯಾವುದು ಮೊದಲೋ ಅದು) |
ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು

ಏಸ್ ಪ್ರೋ ಪೆಟ್ರೋಲ್
1460 ಕಿಲೋ
GWV
ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್
ಇಂಧನ ಟ್ಯಾಂಕ್ ಸಾಮರ್ಥ್ಯ
694 ಸಿಸಿ
ಇಂಜಿನ್

ಏಸ್ ಪ್ರೋ ಬೈ-ಫ್ಯೂಯೆಲ್
1535 ಕಿಲೋ
GWV
ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
694cc engine
ಇಂಜಿನ್

ಟಾಟಾ ಏಸ್ ಫ್ಲೆಕ್ಸ್ ಫ್ಯೂಯೆಲ್
1460
GWV
26 ಲೀ
ಇಂಧನ ಟ್ಯಾಂಕ್ ಸಾಮರ್ಥ್ಯ
694cc, 2 ಸಿಲಿಂಡರ್, ಗ ... 694cc, 2 ಸಿಲಿಂಡರ್, ಗ್ಯಾಸೊಲಿನ್ ಇಂಜಿನ್
ಇಂಜಿನ್
NEW LAUNCH
