ಏಸ್ ಪ್ರೋ ಇವಿ
ಪರಿಚಯಿಸುತ್ತಿದ್ದೇವೆ ಏಸ್ ಪ್ರೋ, ಲಾಭದಾಯಕ ಡೆಲಿವರಿಗೆ ಇದು ಪರಿಹಾರವಾಗಿದೆ. ವಿಶಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣ ಮಾಡಿರುವ ಇದು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಗ್ರಾಹಕರ ದೈನಂದಿನ ಡೆಲಿವರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ಗಳಿಕೆ ಸಾಧ್ಯತೆಯನ್ನು ಒದಗಿಸುತ್ತದೆ.
1610ಕಿಲೋ
GWV
NA
ಇಂಧನ ಟ್ಯಾಂಕ್ ಸಾಮರ್ಥ್ಯ
NA
ಇಂಜಿನ್
ಇಂಜಿನ್
ಟೈಪ್ | ಪಿಎಂಎಸ್‌ಎಂ (ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟರ್) |
ಪವರ್ | 29 ಕಿ.ವ್ಯಾ @ 3500 ಆರ್‌ಪಿಎಂ |
ಟಾರ್ಕ್ | 104 ಎನ್‌ಎಂ @ 0-2500 ಆರ್‌ಪಿಎಂ |
ಗ್ರೇಡಬಿಲಿಟಿ | 21% |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | ಡ್ರೈವ್ ಶಾಫ್ಟ್ ಜೊತೆಗೆ ಇ-ಟ್ರಾನ್ಸಾಕ್ಸಲ್ |
ಸ್ಟೀರಿಂಗ್ | ಮೆಕ್ಯಾನಿಕಲ್ ಸ್ಟೀರಿಂಗ್ (ರ್‍ಯಾಕ್ ಮತ್ತು ಪಿನಿಯನ್) |
ಗರಿಷ್ಠ ವೇಗ | 50 ಕಿ.ಮೀ.ಪ್ರ.ಗಂ |
ಬ್ರೇಕ್‌ಗಳು
ಬ್ರೇಕ್‌ಗಳು | ಮುಂಬದಿ – ಡಿಸ್ಕ್ ಬ್ರೇಕ್‌ಗಳು; ಹಿಂಬದಿ – ಡ್ರಮ್ ಬ್ರೇಕ್‌ಗಳು |
ರಿಜನರೇಟಿವ್ ಬ್ರೇಕ್ | - |
ಸಸ್ಪೆನ್ಷನ್ ಫ್ರಂಟ್ | ಸ್ವತಂತ್ರ, ಮೆಕ್‌ಫರ್ಸನ್ ಸ್ಟ್ರಟ್ |
ಸಸ್ಪೆನ್ಷನ್ ರಿಯರ್ | ಕಾಯಿಲ್ ಸ್ಪ್ರಿಂಗ್ ಮತ್ತು ಹೈಡ್ರಾಲಿಕ್ ಡ್ಯಾಂಪರ್ ಸಹಿತ ಸೆಮಿ ಟ್ರೇಲಿಂಗ್ ಆರ್ಮ್ |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 145R12 |
ವಾಹನದ ಆಯಾಮಗಳು (mm)
ಉದ್ದ | 3560 ಎಂಎಂ |
ಅಗಲ | 1497 ಎಂಎಂ |
ಎತ್ತರ | 1820 ಎಂಎಂ(ಅನ್‌ಲ್ಯಾಡೆನ್) |
ವೀಲ್‌ಬೇಸ್ | 1800 ಎಂಎಂ |
ಫ್ರಂಟ್ ಟ್ರ್ಯಾಕ್ | - |
ರಿಯರ್ ಟ್ರ್ಯಾಕ್ | - |
ಗ್ರೌಂಡ್ ಕ್ಲಿಯರೆನ್ಸ್ | 170 (ಲ್ಯಾಡೆನ್ ಕಂಡಿಷನ್‌ನಲ್ಲಿ ಕನಿಷ್ಠ) |
ಕನಿಷ್ಠ TCR | 3750 ಎಂಎಂ |
ತೂಕ (ಕಿಲೋ)
GVW | 1610ಕಿಲೋ |
ಪೇಲೋಡ್ | 750 ಕಿಲೋ |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | ಲೀಥಿಯಂ ಅಯಾನ್ ಐರನ್ ಪಾಸ್ಫೇಟ್ (ಎಲ್‌ಎಫ್‌ಪಿ) |
ಬ್ಯಾಟರಿ ಎನರ್ಜಿ (kWh) | 14.4 ಕಿ.ವ್ಯಾ.ಗಂ |
IP ರೇಟಿಂಗ್ | - |
ಸರ್ಟಿಫೈಡ್ ರೇಂಜ್ | 155 ಕಿ.ಮೀ (ಪ್ರಮಾಣಿತ) |
ನಿಧಾನ ಚಾರ್ಜಿಂಗ್ ಸಮಯ | ನಿಧಾನ ಚಾರ್ಜಿಂಗ್ (5 ಇಂದ 100%): < 6 ಗಂಟೆಗಳು |
ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | 21% |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | D+1 |
ವಾರಂಟಿ | 125000 ಕಿ.ಮೀ/3 ವರ್ಷಗಳು*** (ಯಾವುದು ಮೊದಲೋ ಅದು) |
ಬ್ಯಾಟರಿ ವಾರಂಟಿ | 175000 ಕಿ.ಮೀ / 8 ವರ್ಷಗಳು* |
Applications
ಸಂಬಂಧಿಸಿದ ವಾಹನಗಳು
NEW LAUNCH
