• Image
    Ace_Gold - CNG_1 (1).png

ಏಸ್ ಗೋಲ್ಡ್ ಸಿಎನ್‌ಜಿ

ವಿಶ್ವಾಸಾರ್ಹ ಟಾಟಾ ಏಸ್ ರೇಂಜ್‌ 24 ಲಕ್ಷಕ್ಕೂ ಹೆಚ್ಚು ಉದ್ಯಮಿಗಳನ್ನು ಸಬಲೀಕರಿಸಿದ್ದು, ವ್ಯಕ್ತಿಗಳು ತಮ್ಮ ಯಶಸ್ಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಭಾರತದ ಅತ್ಯಂತ ಮೆಚ್ಚಿನ ಸಣ್ಣ ವಾಣಿಜ್ಯ ವಾಹನ.

1630

GWV

70L (2 X 35L) | 12KG ... 70L (2 X 35L) | 12KG (2 X 6 Kg)

ಇಂಧನ ಟ್ಯಾಂಕ್ ಸಾಮರ್ಥ್ಯ

2 ಸಿಲಿಂಡರ್ 694CC

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

Better Safety
  • ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಸುರಕ್ಷಿತವಾಗಿ ಡ್ರೈವ್ ಮಾಡಲು 5 ಪಟ್ಟು ಹೆಚ್ಚು ಸುಧಾರಿತ ಇಲ್ಯುಮಿನೇಶನ್ ಇಂಟೆನ್ಸಿಟಿ ಇರುವ ಸುಧಾರಿತ ಫೋಕಸ್ ರೇಂಜ್

Better Drivability
  • 35% ಕಡಿಮೆ ಸ್ಟೀರಿಂಗ್ ಪ್ರಯತ್ನದೊಂದಿಗೆ ಸುಧಾರಿತ ಸ್ಟೀರಿಂಗ್ ಬಾಕ್ಸ್

Better Comfort
  • ದಕ್ಷವಾದ ಫ್ಲಾಟ್ ಸೀಟ್‌ಗಳು, ಹೆಡ್‌ ರೆಸ್ಟ್ ಮತ್ತು ಹೆಚ್ಚುವರಿ ರಿಯರ್ ವಾರ್ಡ್ ಟ್ರಾವೆಲ್‌, ಡ್ರೈವ್ ಮಾಡುವಾಗ ಅಧಿಕ ಆರಾಮ
  • ಪೆಂಡ್ಯುಲರ್ APM ಮಾಡ್ಯೂಲ್‌ ಇರುವುದರಿಂದ ಉತ್ತಮ ಡ್ರೈವಿಂಗ್ ಅನುಭವ

Better Pick Up
  • 2 ಸಿಲಿಂಡರ್ 694cc ಗ್ಯಾಸ್ ಇಂಜೆಕ್ಷನ್, ಅಧಿಕ ಪವರ್ ಮತ್ತು ಪಿಕಪ್ ನೀಡುತ್ತದೆ
  • ಗರಿಷ್ಠ ಪವರ್ 19,4 kW
  • ಗರಿಷ್ಠ ಟಾರ್ಕ್ 51 Nm

Better Range
  • ಇಂಧನ ದಕ್ಷತೆ, 2 ಸಿಲಿಂಡರ್ ಇಂಜಿನ್ ಹಾಗೂ ಗಿಯರ್ ಶಿಫ್ಟ್ ಅಡ್ವೈಸರ್‌ನಿಂದಾಗಿ ಹೆಚ್ಚುವರಿ ಟ್ರಿಪ್‌ಗಳಿಗೆ ಉತ್ತಮ ಮೈಲೇಜ್ ನೀಡುತ್ತದೆ

Better Loadability
  • 2520 mm (8.2 ಅಡಿ) ಉದ್ದನೆಯ ಲೋಡ್ ಬಾಡಿ
  • ಅಧಿಕ ಲೋಡಿಂಗ್‌ಗೆ ಲೀಫ್‌ ಸ್ಪ್ರಿಂಗ್‌ ಸಸ್ಪೆನ್ಷನ್
ಇಂಜಿನ್
ಟೈಪ್ ವಾಟರ್ ಕೂಲ್ಡ್‌; ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್ ಪ್ರತ್ಯೇಕ ಸಿಎನ್‌ಜಿ ಇಂಜಿನ್
ಪವರ್ 19.40 kW
ಟಾರ್ಕ್ 51 Nm@1750-2750 rpm
ಗ್ರೇಡಬಿಲಿಟಿ 35%
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ GBS 65-5/5.6
ಸ್ಟೀರಿಂಗ್ ಮೆಕಾನಿಕಲ್, ವೇರಿಯಬಲ್ ಅನುಪಾತ (23.1 to 28.9:1), 380 mm ವ್ಯಾಸ
ಗರಿಷ್ಠ ವೇಗ 70 kmph
ಬ್ರೇಕ್‌ಗಳು
ಬ್ರೇಕ್‌ಗಳು ಫ್ರಂಟ್ - ಡಿಸ್ಕ್ ಬ್ರೇಕ್‌ಗಳು; ರಿಯರ್ - ಡ್ರಮ್ ಬ್ರೇಕ್‌ಗಳು 200mm ವ್ಯಾಸ x 30mm; ರಿಯರ್ ಬ್ರೇಕ್‌ಗಳಿಗೆ LCRV ಒದಗಿಸಲಾಗಿದೆ
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್
ಸಸ್ಪೆನ್ಷನ್ ರಿಯರ್ ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 145R12 LT 8PR ರೇಡಿಯಲ್ ಟ್ಯೂಬ್‌ಲೆಸ್ ಟೈರ್‌ಗಳು
ವಾಹನದ ಆಯಾಮಗಳು (mm)
ಉದ್ದ 4075
ಅಗಲ 1500
ಎತ್ತರ 1850
ವೀಲ್‌ಬೇಸ್ 2250
ಫ್ರಂಟ್ ಟ್ರ್ಯಾಕ್ -
ರಿಯರ್ ಟ್ರ್ಯಾಕ್ -
ಗ್ರೌಂಡ್ ಕ್ಲಿಯರೆನ್ಸ್ 160
ಕನಿಷ್ಠ TCR 4625
ತೂಕ (ಕಿಲೋ)
GVW 1630
ಪೇಲೋಡ್ 640
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ 35%
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು D+1
ವಾರಂಟಿ 2 ವರ್ಷಗಳು / 72000 Kms
ಬ್ಯಾಟರಿ ವಾರಂಟಿ -

ಸಂಬಂಧಿಸಿದ ವಾಹನಗಳು

Tata Ace Gold Plus XL

Ace Gold Plus XL

1975

GWV

NA

ಇಂಧನ ಟ್ಯಾಂಕ್ ಸಾಮರ್ಥ್ಯ

2 Cyl. , 700CC TC

ಇಂಜಿನ್

Ace Gold Plus

TATA ACE GOLD +

1815 kg

GWV

30 L

ಇಂಧನ ಟ್ಯಾಂಕ್ ಸಾಮರ್ಥ್ಯ

702 cc

ಇಂಜಿನ್

front_1

ಏಸ್ ಪ್ರೋ ಪೆಟ್ರೋಲ್

1460 ಕಿಲೋ

GWV

ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

694 ಸಿಸಿ

ಇಂಜಿನ್

image_1

ಏಸ್ ಪ್ರೋ ಬೈ-ಫ್ಯೂಯೆಲ್

1535 ಕಿಲೋ

GWV

ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

694cc engine

ಇಂಜಿನ್