ಇಂಟ್ರಾ V20 ಗೋಲ್ಡ್
ಪ್ರೀಮಿಯಮ್ ಟಫ್ ಡಿಸೈನ್ ತತ್ವವನ್ನು ಆಧರಿಸಿ ನಿರ್ಮಿಸಲಾಗಿರುವ ಟಾಟಾ ಇಂಟ್ರಾ V20 ಗೋಲ್ಡ್ ಪಿಕಪ್ ಭಾರತದ ಮೊದಲ ಮತ್ತು ಬೈಫ್ಯೂಯೆಲ್ ಪಿಕಪ್ (ಸಿಎನ್‌ಜಿ + ಪೆಟ್ರೋಲ್) ಆಗಿದೆ. ಉದ್ವೇಗ ರಹಿತ ಪ್ರಯಾಣವನ್ನು ಒದಗಿಸಲು ವಿನ್ಯಾಸ ಮಾಡಲಾಗಿರುವ ಇಂಟ್ರಾ V20 ಗೋಲ್ಡ್ ಪಿಕಪ್ ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ನೀಡುತ್ತದೆ ಮತ್ತು ವಿಸ್ತರಿಸಿದ ರೇಂಜ್ 800 km ಒದಗಿಸುತ್ತದೆ.
2550 Kg
GWV
ಪೆಟ್ರೋಲ್ ಫ್ಯೂಯೆಲ್ ಟ್ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)
ಇಂಧನ ಟ್ಯಾಂಕ್ ಸಾಮರ್ಥ್ಯ
1199 CC DI ಇಂಜಿನ ... 1199 CC DI ಇಂಜಿನ್
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ
- ವರ್ಗದಲ್ಲೇ ದೊಡ್ಡ ಲೋಡ್ ಬಾಡಿ ಉದ್ದವನ್ನು ಹೊಂದಿದೆ 2690mm (8.8') x 1620mm (5.3') x 300mm
- ಬೈಫ್ಯೂಯೆಲ್ ಪಿಕಪ್‌ಗೆ 1200 Kg ಅಧಿಕ ರೇಟೆಡ್ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ
- 165 R14 LT 8PR (ಟ್ಯೂಬ್‌ಲೆಸ್) ಟೈರ್‌ಗಳು
- ರಿಮೋಟ್ ಸ್ಥಳಗಳನ್ನು ತಲುಪಲು ಸಮಗ್ರ ಟೆರೇನ್ ಸಾಮರ್ಥ್ಯ
- 1.2L, ಮೂರು ಸಿಲಿಂಡರ್, NGNA ಬೈಫ್ಯೂಯೆಲ್ ಸಿಎನ್‌ಜಿ ಇಂಜಿನ್
- ಪೆಟ್ರೋಲ್ ಪವರ್: 43 kW @ 4000 RPM | ಸಿಎನ್‌ಜಿ : 39 kW @ 4000 RPM
- ಟಾರ್ಕ್ 106 Nm @ 1800 - 2200 RPM (ಪೆಟ್ರೋಲ್) | 95 Nm @ 1800 - 2200 RPM (ಸಿಎನ್‌ಜಿ)
- ರಿಜಿಡ್ ಸಸ್ಪೆನ್ಷನ್
- ಅಧಿಕ ಗ್ರೌಂಡ್ ಕ್ಲಿಯರೆನ್ಸ್- 175mm
- ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್
- ಹೈಡ್ರೋ ಫಾರ್ಮಿಂಗ್ ಚಾಸಿಸ್ ಹೊಂದಿರುವ ಸಾಮರ್ಥ್ಯ ಮತ್ತು ರಿಜಿಡಿಟಿ
- ಡ್ಯಾಶ್‌ಬೋರ್ಡ್ ಮೇಲೆ ಅಳವಡಿಸಿದ ಗಿಯರ್ ಲಿವರ್‌ನಿಂದ ವಾಕ್ ಥ್ರೂ ಕ್ಯಾಬಿನ್
- ಸ್ಟಾಂಡರ್ಡ್ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಸಹಿತ ಉತ್ತಮ ಡ್ರೈವ್ ಸಾಮರ್ಥ್ಯ
- 3 ವರ್ಷ / 1 00 000 km ಸ್ಟಾಂಡರ್ಡ್ ವಾರಂಟಿ (ಯಾವುದು ಮೊದಲೋ ಅದು)
- 24 ಗಂಟೆ ಟೋಲ್ ಫ್ರೀ ಸಹಾಯವಾಣಿ ಸಂ. (1800 209 7979)
- ಮನಃಶಾಂತಿ: ಟಾಟಾ ಸಮರ್ಥ್ ಮತ್ತು ಸಂಪೂರ್ಣ ಸೇವಾ ಪ್ಯಾಕೇಜ್
ಇಂಜಿನ್
| ಟೈಪ್ | - |
| ಪವರ್ | ಪೆಟ್ರೋಲ್: 43 kW @ 4000 RPM ಸಿಎನ್‌ಜಿ : 39 kW @ 4000 RPM |
| ಟಾರ್ಕ್ | ಪೆಟ್ರೋಲ್: 106 Nm @ 1800 - 2200 RPM ಸಿಎನ್‌ಜಿ: 95 Nm @ 1800 - 2200 RPM |
| ಗ್ರೇಡಬಿಲಿಟಿ | - |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
| ಗಿಯರ್ ಬಾಕ್ಸ್ ಟೈಪ್ | - |
| ಸ್ಟೀರಿಂಗ್ | ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ |
| ಗರಿಷ್ಠ ವೇಗ | - |
ಬ್ರೇಕ್‌ಗಳು
| ಬ್ರೇಕ್‌ಗಳು | ಫ್ರಂಟ್ - ಡಿಸ್ಕ್ ಬ್ರೇಕ್‌ಗಳು; ರಿಯರ್ - ಡ್ರಮ್ ಬ್ರೇಕ್‌ಗಳು |
| ರಿಜನರೇಟಿವ್ ಬ್ರೇಕ್ | - |
| ಸಸ್ಪೆನ್ಷನ್ ಫ್ರಂಟ್ | ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ |
| ಸಸ್ಪೆನ್ಷನ್ ರಿಯರ್ | ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ |
ವೀಲ್‌ಗಳು ಮತ್ತು ಟೈರ್‌ಗಳು
| ಟೈರ್‌ಗಳು | 165 R14 LT 8PR (ಟ್ಯೂಬ್‌ಲೆಸ್) |
ವಾಹನದ ಆಯಾಮಗಳು (mm)
| ಉದ್ದ | - |
| ಅಗಲ | - |
| ಎತ್ತರ | - |
| ವೀಲ್‌ಬೇಸ್ | 2450 mm |
| ಫ್ರಂಟ್ ಟ್ರ್ಯಾಕ್ | - |
| ರಿಯರ್ ಟ್ರ್ಯಾಕ್ | - |
| ಗ್ರೌಂಡ್ ಕ್ಲಿಯರೆನ್ಸ್ | 175 mm |
| ಕನಿಷ್ಠ TCR | 5675 mm |
ತೂಕ (ಕಿಲೋ)
| GVW | 2550 Kg |
| ಪೇಲೋಡ್ | 1200 Kg |
ಬ್ಯಾಟರಿ
| ಬ್ಯಾಟರಿ ಕೆಮಿಸ್ಟ್ರಿ | - |
| ಬ್ಯಾಟರಿ ಎನರ್ಜಿ (kWh) | - |
| IP ರೇಟಿಂಗ್ | - |
| ಸರ್ಟಿಫೈಡ್ ರೇಂಜ್ | - |
| ನಿಧಾನ ಚಾರ್ಜಿಂಗ್ ಸಮಯ | - |
| ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
| ಗ್ರೇಡಬಿಲಿಟಿ | - |
ಸೀಟಿಂಗ್ ಮತ್ತು ವಾರಂಟಿ
| ಸೀಟ್‌ಗಳು | - |
| ವಾರಂಟಿ | 3 ವರ್ಷ / 100 000 km(ಯಾವುದು ಮೊದಲೋ ಅದು) |
| ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು
ಇಂಟ್ರಾ V20
2265
GWV
35/5 L ಸಿಎನ್‌ಜಿ ... 35/5 L ಸಿಎನ್‌ಜಿ ಸಿಲಿಂಡರ್ ಸಾಮರ್ಥ್ಯ- 80 L(45L+35L)
ಇಂಧನ ಟ್ಯಾಂಕ್ ಸಾಮರ್ಥ್ಯ
1199 cc
ಇಂಜಿನ್
ಇಂಟ್ರಾ V20 ಗೋಲ್ಡ್
2550 Kg
GWV
ಪೆಟ್ರೋಲ್ ಫ್ಯೂಯೆಲ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)
ಇಂಧನ ಟ್ಯಾಂಕ್ ಸಾಮರ್ಥ್ಯ
1199 CC DI ಇಂಜಿನ್
ಇಂಜಿನ್
NEW LAUNCH






