• ಚಿತ್ರ
    ace gold cng +
  • ಚಿತ್ರ
    ace gold cng + side
  • ಚಿತ್ರ
    ace gold cng + back

ಏಸ್ ಗೋಲ್ಡ್ ಸಿಎನ್‌ಜಿ ಪ್ಲಸ್

ಏಸ್ ಗೋಲ್ಡ್ ಸಿಎನ್‌ಜಿ ಪ್ಲಸ್ BS6 ಫೇಸ್ 2 ರಲ್ಲಿ ಅಧಿಕ ಪವರ್ ಮತ್ತು ಪಿಕಪ್ ಇದ್ದು, 2 ಸಿಲಿಂಡರ್ 694CC ಇದೆ. ಹೀಗಾಗಿ 19.4 kW (26 HP) ಗರಿಷ್ಠ ಪವರ್ ಮತ್ತು 51 Nm ಮ್ಯಾಕ್ಸ್ ಟಾರ್ಕ್ ಇದೆ. ಇದು ಸೆಗ್ಮೆಂಟ್‌ನಲ್ಲೇ ಉತ್ತಮ ಲೋಡ್ ಬಾಡಿ ಡೆಕ್ ಇದ್ದು, 2520 mm (8.2 ಅಡಿ) ಉದ್ದನೆಯ ಲೋಡ್ ಬಾಡಿಯನ್ನು ಹೊಂದಿದೆ ಮತ್ತು ಸೆಗ್ಮೆಂಟ್‌ನಲ್ಲೇ ಉತ್ತಮ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಇದೆ. ಹೀಗಾಗಿ, ಇದು ಅಧಿಕ ಲೋಡ್ ಸಾಮರ್ಥ್ಯಕ್ಕೆ ಹೆಸರಾಗಿದೆ.

1630

GWV

105L (35L + 35L + 35 ... 105L (35L + 35L + 35L)

ಇಂಧನ ಟ್ಯಾಂಕ್ ಸಾಮರ್ಥ್ಯ

2 ಸಿಲಿಂಡರ್ 694CC

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

Safety
  • 5X ಸುಧಾರಿತ ಇಲ್ಯುಮಿನೇಶನ್ ಇಂಟೆನ್ಸಿಟಿ ಸಹಿತ ದೊಡ್ಡ ಹೆಡ್‌ ಲ್ಯಾಂಪ್‌
  • ಸುರಕ್ಷಿತ ರಾತ್ರಿ ಮತ್ತು ಬೆಳಗಿನ ಡ್ರೈವಿಂಗ್‌ಗೆ ಸುಧಾರಿತ ಫೋಕಸ್ ರೇಂಜ್

Drivability
  • 35% ಕಡಿಮೆ ಸ್ಟೀರಿಂಗ್ ಪ್ರಯತ್ನದೊಂದಿಗೆ ಹೊಸ ಸ್ಟೀರಿಂಗ್ ಬಾಕ್ಸ್

Comfort
  • ಕ್ಯಾಬಿನ್ ಒಳಗೆ ಡ್ರೈವರ್ ವಿರಮಿಸಲು ಫ್ಲಾಟ್ ಸೀಟ್.
  • ದಕ್ಷ ಡ್ರೈವಿಂಗ್‌ಗಾಗಿ ಹೆಡ್ ರೆಸ್ಟ್‌ ಮತ್ತು ಹೆಚ್ಚುವರಿ ರಿಯರ್ ವಾರ್ಡ್‌ ಸಹಿತ ದಕ್ಷ ಸೀಟ್‌ಗಳು
  • ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ ಪೆಂಡ್ಯುಲರ್ APM ಮಾಡ್ಯೂಲ್

Pick Up
  • 2 ಸಿಲಿಂಡರ್ 694cc ಇಂಜಿನ್‌ ಅಧಿಕ ಪವರ್ ಮತ್ತು ಪಿಕಪ್ ನೀಡುತ್ತದೆ
  • ಗರಿಷ್ಠ ಪವರ್ 19,4 kW
  • ಗರಿಷ್ಠ ಟಾರ್ಕ್ 51 Nm

Range
  • ಏಸ್ ಗೋಲ್ಡ್ ಸಿಎನ್‌ಜಿ+ ಯಲ್ಲಿ 18 ಕಿಲೋ ಸಿಎನ್‌ಜಿ ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯವಿದ್ದು, ಇಂದು ಫಿಲ್ಲಿಂಗ್‌ನಲ್ಲಿ 400 ಕಿ.ಮೀವರೆಗೆ ಟ್ರಿಪ್ ರೇಂಜ್ ನೀಡುತ್ತದೆ.

High Loadability
  • 2520 mm (8.2 ಅಡಿ) ಉದ್ದನೆಯ ಲೋಡ್ ಬಾಡಿ
  • ಅಧಿಕ ಲೋಡಿಂಗ್‌ಗೆ ಲೀಫ್‌ ಸ್ಪ್ರಿಂಗ್‌ ಸಸ್ಪೆನ್ಷನ್
ಇಂಜಿನ್
ಟೈಪ್ 4 ಸ್ಟ್ರೋಕ್, ವಾಟರ್ ಕೂಲ್ಡ್‌, ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್, ಪ್ರತ್ಯೇಕ ಸಿಎನ್‌ಜಿ ಇಂಜಿನ್
ಪವರ್ 19.4 kW @4000 (+/-100) rpm (26 HP)
ಟಾರ್ಕ್ 51 Nm @ 2000 - 2500 rpm
ಗ್ರೇಡಬಿಲಿಟಿ 28%
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ GBS 65- 5/5.6
ಸ್ಟೀರಿಂಗ್ ಮ್ಯಾನ್ಯುಅಲ್. 27.9-30.4(ವೇರಿಯಬಲ್ ರೇಶಿಯೋ); 380mm ಡಯಾ
ಗರಿಷ್ಠ ವೇಗ 70 kmph
ಬ್ರೇಕ್‌ಗಳು
ಬ್ರೇಕ್‌ಗಳು ಫ್ರಂಟ್ - ಡಿಸ್ಕ್ ಬ್ರೇಕ್‌ಗಳು; ರಿಯರ್ - ಡ್ರಮ್ ಬ್ರೇಕ್‌ಗಳು
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಫ್ರಂಟ್ - ಡಿಸ್ಕ್ ಬ್ರೇಕ್‌ಗಳು; ರಿಯರ್ - ಡ್ರಮ್ ಬ್ರೇಕ್‌ಗಳು
ಸಸ್ಪೆನ್ಷನ್ ರಿಯರ್ ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಇರುವ ಲೈವ್ ಆಕ್ಸೆಲ್
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 145 R12 LT 8PR ರೇಡಿಯಲ್ (ಟ್ಯೂಬ್‌ಲೆಸ್ ಟೈಪ್)
ವಾಹನದ ಆಯಾಮಗಳು (mm)
ಉದ್ದ 4075
ಅಗಲ 1500
ಎತ್ತರ 1840
ವೀಲ್‌ಬೇಸ್ 2250
ಫ್ರಂಟ್ ಟ್ರ್ಯಾಕ್ 1300
ರಿಯರ್ ಟ್ರ್ಯಾಕ್ 1320
ಗ್ರೌಂಡ್ ಕ್ಲಿಯರೆನ್ಸ್ 160
ಕನಿಷ್ಠ TCR 4625
ತೂಕ (ಕಿಲೋ)
GVW 1630
ಪೇಲೋಡ್ 615
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ 28%
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು D+1
ವಾರಂಟಿ 3 ವರ್ಷ / 100,000 Kms (ಯಾವುದು ಮೊದಲೋ ಅದು)
ಬ್ಯಾಟರಿ ವಾರಂಟಿ -

Applications

ಸಂಬಂಧಿಸಿದ ವಾಹನಗಳು

Tata Ace Gold Plus XL

Ace Gold Plus XL

1975

GWV

NA

ಇಂಧನ ಟ್ಯಾಂಕ್ ಸಾಮರ್ಥ್ಯ

2 Cyl. , 700CC TC

ಇಂಜಿನ್

Ace Gold Plus

TATA ACE GOLD +

1815 kg

GWV

30 L

ಇಂಧನ ಟ್ಯಾಂಕ್ ಸಾಮರ್ಥ್ಯ

702 cc

ಇಂಜಿನ್

front_1

ಏಸ್ ಪ್ರೋ ಪೆಟ್ರೋಲ್

1460 ಕಿಲೋ

GWV

ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

694 ಸಿಸಿ

ಇಂಜಿನ್

image_1

ಏಸ್ ಪ್ರೋ ಬೈ-ಫ್ಯೂಯೆಲ್

1535 ಕಿಲೋ

GWV

ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

694cc engine

ಇಂಜಿನ್