Small Commercial Vehicles
ಇಂಟ್ರಾ V50 ಗೋಲ್ಡ್
ಟಾಟಾ ಇಂಟ್ರಾ V50 ಗೋಲ್ಡ್ ಪಿಕಪ್‌ಗಳು ಟಿಎಮ್‌ಎಲ್‌ನ ಹೊಸ ಪ್ರೀಮಿಯಂ ಟಫ್ ಡಿಸೈನ್ ತತ್ವದ ಅಡಿಯಲ್ಲಿ ನಿರ್ಮಿಸಲಾದ ಪಿಕಪ್ ರೇಂಜ್‌ಗಳಾಗಿದ್ದು, ಇವು ವಿಶುವಲ್ ರಿಚ್‌ನೆಸ್ ಅನ್ನು ನೀಡುತ್ತವೆ ಮತ್ತು ಗಟ್ಟಿಮುಟ್ಟಾಗಿವೆ ಹಾಗೂ ವಿಶ್ವಾಸಾರ್ಹವೂ ಆಗಿವೆ. ಇಂಟ್ರಾ V50 ಗೋಲ್ಡ್ ಪಿಕಪ್ ವೈವಿಧ್ಯಮಯ ಪಿಕಪ್ ಆಗಿದ್ದು, ಗ್ರಾಮೀಣ ಪ್ರದೇಶ, ಅರೆ ನಗರ, ಅಧಿಕ ಲೋಡ್ ಮತ್ತು ಉದ್ದನೆಯ ಲೀಡ್ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ವಾಹನಗಳಾಗಿವೆ.
3160 kg
GWV
35 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
1497 CC
ಇಂಜಿನ್
Applications
ಸಂಬಂಧಿಸಿದ ವಾಹನಗಳು
ಇಂಟ್ರಾ V20
2265
GWV
35/5 L ಸಿಎನ್‌ಜಿ ... 35/5 L ಸಿಎನ್‌ಜಿ ಸಿಲಿಂಡರ್ ಸಾಮರ್ಥ್ಯ- 80 L(45L+35L)
ಇಂಧನ ಟ್ಯಾಂಕ್ ಸಾಮರ್ಥ್ಯ
1199 cc
ಇಂಜಿನ್
ಇಂಟ್ರಾ V20 ಗೋಲ್ಡ್
2550 Kg
GWV
ಪೆಟ್ರೋಲ್ ಫ್ಯೂಯೆಲ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)
ಇಂಧನ ಟ್ಯಾಂಕ್ ಸಾಮರ್ಥ್ಯ
1199 CC DI ಇಂಜಿನ್
ಇಂಜಿನ್




