• ಚಿತ್ರ
    TATA Intra V50 Gold - Left
  • ಚಿತ್ರ
    TATA Intra V50 Gold - Side
  • ಚಿತ್ರ
    TATA Intra V50 Gold - Back

ಇಂಟ್ರಾ V70 ಗೋಲ್ಡ್

ನಮ್ಮ ‘ಪ್ರೀಮಿಯಂ ಟಫ್’ ವಿನ್ಯಾಸದ ತತ್ವದ ಮೇಲೆ ನಿರ್ಮಿತವಾದ ಟಾಟಾ ಇಂಟ್ರಾ ಗೋಲ್ಡ್ ಪಿಕಪ್‌ಗಳು, 2 ಲಕ್ಷಕ್ಕೂ ಹೆಚ್ಚು ಗ್ರಾಹಕರ ನಂಬಿಕಸ್ಥ ಸಂಗಾತಿಯಾಗಿವೆ. ಇಂಟ್ರಾ V20 ಗೋಲ್ಡ್ ಬಿ-ಫ್ಯುಯೆಲ್, ಇಂಟ್ರಾ V30 ಗೋಲ್ಡ್ ಮತ್ತು ಇಂಟ್ರಾ V50 ಗೋಲ್ಡ್‌ಗಳ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ, ಟಾಟಾ ಮೋಟಾರ್ಸ್ ಈಗ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಲ್ಲ 'ಟಾಟಾ ಇಂಟ್ರಾ V70 ಗೋಲ್ಡ್ ಪಿಕಪ್' ಅನ್ನು ಪರಿಚಯಿಸುವ ಮೂಲಕ ತನ್ನ ಶ್ರೇಣಿಯನ್ನು ವಿಸ್ತರಿಸಿದೆ.

3490 ಕೆಜಿ

GWV

35 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

1497 ಸಿಸಿ

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

STURDY AND ROBUST BUILD
  • ಸರಕು ಸಾಗಣೆಗೆ ಹೆಚ್ಚಿನ ಸ್ಥಳಾವಕಾಶ ನೀಡುವ 2960 ಎಂಎಂ (9.7 ಅಡಿ) ಉದ್ದದ ಲೋಡ್ ಬಾಡಿ.
  • ವಿವಿಧ ರೀತಿಯ ಸರಕುಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುವ 1750 ಎಂಎಂ (5.7 ಅಡಿ) ಅಗಲದ ಲೋಡ್ ಬಾಡಿ.
  • 215/75 R15 (ಟ್ಯೂಬ್ ಸಹಿತ) ಟೈರ್‌ಗಳು.

HIGH POWER
  • ಟಾಟಾ 4 ಸಿಲಿಂಡರ್, 1497 ಸಿಸಿ DI ಎಂಜಿನ್, 1.5 ಕಾಮನ್ ರೈಲ್ ಟರ್ಬೊ ಇಂಟರ್‌ಕೂಲ್ಡ್ ಡೀಸೆಲ್ - 4 ಸಿಲಿಂಡರ್.
  • ಶಕ್ತಿ: 59.5 KW @ 4000 RPM (80HP).
  • ಟಾರ್ಕ್: 220 Nm @ 1750 - 2500 RPM.
  • ಚಾಲನೆಯ ಸಮಯದಲ್ಲಿ ಉತ್ತಮ ಪವರ್ ಮ್ಯಾನೇಜ್‌ಮೆಂಟ್‌ಗಾಗಿ 'ಗೇರ್ ಶಿಫ್ಟ್ ಅಡ್ವೈಸರ್'.
  • ಇಂಧನ ದಕ್ಷತೆಯನ್ನು ಹೆಚ್ಚಿಸಲು 'ಎಕೋ ಮೋಡ್' ಸ್ವಿಚ್.

HIGH PERFORMANCE
  • ಹೆಚ್ಚಿನ ಪ್ರಮಾಣದ ಸರಕು ಸಾಗಣೆಗೆ 1,700 ಕೆಜಿ ಪೇಲೋಡ್ ಸಾಮರ್ಥ್ಯ.
  • ಸುಗಮ ಮತ್ತು ಸ್ಪಂದನಾಶೀಲ ಚಾಲನೆಗಾಗಿ ಪವರ್ ಸ್ಟೀರಿಂಗ್ ಸೌಲಭ್ಯ.

BIG ON COMFORT
  • ವಾಕ್‌ಥ್ರೂ ಕ್ಯಾಬಿನ್ ವಿನ್ಯಾಸವು ಕೇವಲ ಬಲಿಷ್ಠತೆಯನ್ನು ಮಾತ್ರವಲ್ಲದೆ ಚಾಲಕನ ಆರಾಮವನ್ನೂ ಹೆಚ್ಚಿಸುತ್ತದೆ.
  • ಪವರ್ ಸ್ಟೀರಿಂಗ್ ವೈಶಿಷ್ಟ್ಯವು ಆರಾಮದಾಯಕ ಚಾಲನೆಯ ಅನುಭವವನ್ನು ಖಚಿತಪಡಿಸುತ್ತದೆ.

 TATA ADVANTAGE
  • 3 ವರ್ಷ / 1,00,000 ಕಿಮೀ ವರೆಗಿನ ಸ್ಟ್ಯಾಂಡರ್ಡ್ ವಾರಂಟಿ (ಯಾವುದು ಮೊದಲೋ ಅದು).
  • 24-ಗಂಟೆಗಳ ಉಚಿತ ಸಹಾಯವಾಣಿ ಸಂಖ್ಯೆ (1800 209 7979).
  • ನಿಶ್ಚಿಂತೆಯ ಸೇವೆ: ಟಾಟಾ ಸಮರ್ಥ್ ಮತ್ತು ಸಂಪೂರ್ಣ ಸೇವಾ ಪ್ಯಾಕೇಜ್.
ಇಂಜಿನ್
ಟೈಪ್ 1.5 ಕಾಮನ್ ರೈಲ್ ಟರ್ಬೊ ಇಂಟರ್‌ಕೂಲ್ಡ್ ಡೀಸೆಲ್
ಪವರ್ 59.5 kW (80hp) @ 4000 RPM
ಟಾರ್ಕ್ 220 Nm @ 1750-2500 RPM
ಗ್ರೇಡಬಿಲಿಟಿ 31%
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ G5 220 ಸಿಂಕ್ರೋಮೆಶ್ 5F + 1R
ಸ್ಟೀರಿಂಗ್ ಹೈಡ್ರಾಲಿಕ್ ಅಸಿಸ್ಟೆಡ್ ಪವರ್ ಸ್ಟೀರಿಂಗ್
ಗರಿಷ್ಠ ವೇಗ 80 ಕಿಮೀ/ಗಂಟೆ
ಬ್ರೇಕ್‌ಗಳು
ಬ್ರೇಕ್‌ಗಳು ಮುಂಭಾಗ - ಡಿಸ್ಕ್, ಹಿಂಭಾಗ - ಡ್ರಮ್
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ - 2 ಲೀಫ್‌ಗಳು
ಸಸ್ಪೆನ್ಷನ್ ರಿಯರ್ ಸೆಮಿ-ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್‌ಗಳು - 11 ಲೀಫ್‌ಗಳು
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 215/75 R15 (ಟ್ಯೂಬ್ ಸಹಿತ)
ವಾಹನದ ಆಯಾಮಗಳು (mm)
ಉದ್ದ 4884 ಎಂಎಂ
ಅಗಲ 2016 ಎಂಎಂ
ಎತ್ತರ 2014 ಎಂಎಂ
ವೀಲ್‌ಬೇಸ್ 2600 ಎಂಎಂ
ಫ್ರಂಟ್ ಟ್ರ್ಯಾಕ್ -
ರಿಯರ್ ಟ್ರ್ಯಾಕ್ -
ಗ್ರೌಂಡ್ ಕ್ಲಿಯರೆನ್ಸ್ 179+-5 ಎಂಎಂ
ಕನಿಷ್ಠ TCR 6050 ಎಂಎಂ
ತೂಕ (ಕಿಲೋ)
GVW 3490 ಕೆಜಿ
ಪೇಲೋಡ್ 2000 ಕೆಜಿ
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ 31%
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು ಚಾಲಕ + 1
ವಾರಂಟಿ 3 ವರ್ಷ ಅಥವಾ 1 ಲಕ್ಷ ಕಿಮೀ (ಯಾವುದು ಮೊದಲೋ ಅದು)
ಬ್ಯಾಟರಿ ವಾರಂಟಿ -
Tata Motors Intra V70 Pickup | Best in Class Comfort
Tata Motors Intra V70 Pickup | Best in Class Comfort
Tata Intra V70 Pickup | Best in Class Power and Pickup
Tata Intra V70 Pickup | Best in Class Power and Pickup

ಸಂಬಂಧಿಸಿದ ವಾಹನಗಳು

v40

Intra V40

2910 kg

GWV

CNG : 110L Petro ... CNG : 110L Petrol : 35L or 5L

ಇಂಧನ ಟ್ಯಾಂಕ್ ಸಾಮರ್ಥ್ಯ

3 Cylinder, 1199 CC

ಇಂಜಿನ್

Tata Intra V20

ಇಂಟ್ರಾ V20

2265

GWV

35/5 L ಸಿಎನ್‌ಜಿ ... 35/5 L ಸಿಎನ್‌ಜಿ ಸಿಲಿಂಡರ್ ಸಾಮರ್ಥ್ಯ- 80 L(45L+35L)

ಇಂಧನ ಟ್ಯಾಂಕ್ ಸಾಮರ್ಥ್ಯ

1199 cc

ಇಂಜಿನ್

TATA Intra V70 Gold

ಇಂಟ್ರಾ V70 ಗೋಲ್ಡ್

3490 ಕೆಜಿ

GWV

35 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

1497 ಸಿಸಿ

ಇಂಜಿನ್

Tata Intra V20 Gold

ಇಂಟ್ರಾ V20 ಗೋಲ್ಡ್

2550 Kg

GWV

ಪೆಟ್ರೋಲ್ ಫ್ಯೂಯೆಲ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)

ಇಂಧನ ಟ್ಯಾಂಕ್ ಸಾಮರ್ಥ್ಯ

1199 CC DI ಇಂಜಿನ್

ಇಂಜಿನ್