ಏಸ್ ಇವಿ 1000
ಟಾಟಾ ಏಸ್ ಇವಿ 1000 ಭಾರತದ ಪ್ರಥಮ ಮತ್ತು ಏಕೈಕ ಎಲೆಕ್ಟ್ರಿಕ್ ಮಿನಿ ಟ್ರಕ್ ಆಗಿದ್ದು, 1000 ಕಿಲೋ ಪೇಲೋಡ್ ಹೊಂದಿದೆ. ಇದನ್ನು ಎವೋಜೆನ್ ಪ್ರಾಯೋಜಿಸಿದೆ. ಏಸ್ ಇವಿ 1000 ಪ್ರತ್ಯೇಕ ಸಕಾಲಿಕ ಡೆಲಿವರಿಗೆ ಸಮಗ್ರ ಪರಿಹಾರವನ್ನು ಒದಗಿಸುತ್ತದೆ ಮತ್ತು ಲಾಸ್ಟ್ ಮೈಲ್ ಅರ್ಬನ್ ಕಾರ್ಗೋ ಸಾರಿಗೆಗೆ ಶೂನ್ಯ ಇಂಗಾಲ ಪರಿಹಾರವನ್ನು ಒದಗಿಸುತ್ತದೆ. ಏಸ್ ಇವಿ 1000 ರಲ್ಲಿ ಒಂದು ಚಾರ್ಜ್‌ನಲ್ಲಿ 161* ಕಿ.ಮೀ ರೇಂಜ್ ಲಭ್ಯವಿದ್ದು, 7* ವರ್ಷ ಬ್ಯಾಟರಿ ವಾರಂಟಿ ಇದೆ
2120 kg
GWV
NA
ಇಂಧನ ಟ್ಯಾಂಕ್ ಸಾಮರ್ಥ್ಯ
NA
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ

- 130 Nm ಅಧಿಕ ಪಿಕಪ್ ಮತ್ತು ವೇಗದ ಟ್ರಿಪ್‌ಗಳಿಗೆ 36 HP ಪವರ್

- ಒಂದು ಚಾರ್ಜ್‌ನಲ್ಲಿ 161* km ARAI ಪ್ರಮಾಣೀಕೃತ ರೇಂಜ್
- ಬ್ರೇಕಿಂಗ್, ಕೋಸ್ಟಿಂಗ್ಸ್ ಮತ್ತು ಇಳಿಜಾರಿನಲ್ಲಿ ರಿಜನರೇಟಿವ್ ಬ್ರೇಕಿಂಗ್
- 105 ನಿಮಿಷಗಳಲ್ಲಿ ಫಾಸ್ಟ್ ಚಾರ್ಜಿಂಗ್ - ಮಲ್ಟಿಶಿಫ್ಟ್ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ

- ಕ್ಲಚ್‌ರಹಿತ ಕಾರ್ಯಾಚರಣೆ ಮತ್ತು ಬಳಿಕೆ ರಹಿತ ಡ್ರೈವಿಂಗ್‌ಗಾಗಿ ಸಿಂಗಲ್ ಸ್ಪೀಡ್ ಗಿಯರ್ ಬಾಕ್ಸ್
- ಕಡಿಮೆ ಸಾಮರ್ಥ್ಯದ ಸ್ಟೀರಿಂಗ್ ವೀಲ್
- ರಿಯಲ್ ಟೈಮ್ ಟ್ರ್ಯಾಕಿಂಗ್ ಮತ್ತು ವಿಶ್ಲೇಷಣೆಗಾಗಿ ಫ್ಲೀಟ್ಎಡ್ಜ್ ಸೊಲ್ಯುಶನ್
- 16 Amp ಸಾಕೆಟ್‌ನಿಂದಾಗಿ ಮನೆಯಲ್ಲಿ ಸುಲಭ ಚಾರ್ಜಿಂಗ್
- ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
- ಹೆಡ್ ರೆಸ್ಟ್ ಮತ್ತು ಸಾಕಷ್ಟು ಲೆಗ್ ರೂಮ್ ಇರುವ ಸೀಟ್‌ಗಳು

- 1000 kg ಅಧಿಕ ಪೇಲೋಡ್
- ಮುಂದಿನ ಮತ್ತು ಹಿಂದಿನ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಅಧಿಕ ಲೋಡ್ ಸಾಮರ್ಥ್ಯ
- ಹೆವಿ ಡ್ಯೂಟಿ ಚಾಸಿಸ್
- ಅಧಿಕ ಲೋಡ್ ಸಾಮರ್ಥ್ಯಕ್ಕಾಗಿ ದೊಡ್ಡ 13 ಇಂಚು ಟೈರ್

- ಕಡಿಮೆ ಚಲಿಸುವ ಭಾಗಗಳಿಂದಾಗಿ ಕಡಿಮೆ ಮೇಂಟೆನೆನ್ಸ್ ಮತ್ತು ಅಧಿಕ ಅಪ್‌ಟೈಮ್
- ಕಾರ್ಯಾಚರಣೆ ವೆಚ್ಚ ಕಡಿಮೆಯಾಗುವುದರಿಂದ ನಿರ್ವಹಣೆ ವೆಚ್ಚದಲ್ಲಿ ಉಳಿತಾಯ
- ಸುಧಾರಿತ ಬ್ಯಾಟರಿ ಸುರಕ್ಷತೆ ಮತ್ತು ಬಾಳಿಕೆಗಾಗಿ ಲಿಕ್ವಿಡ್ ಕೂಲ್ಡ್ ಬ್ಯಾಟರಿ ಕೂಲಿಂಗ್ ಟೆಕ್ನಾಲಜಿ

- ಅಧಿಕ ಆದಾಯಕ್ಕಾಗಿ ಅಧಿಕ ಲೋಡ್ ಸಾಮರ್ಥ್ಯ
- ಒಂದು ಚಾರ್ಜ್‌ನಲ್ಲಿ 161* ಕಿ.ಮೀ ರೇಂಜ್‌ನಿಂದ ನಿರ್ವಹಣೆ ವೆಚ್ಚದಲ್ಲಿ ಉಳಿತಾಯ
- ಸುಧಾರಿತ ಬ್ಯಾಟರಿ ಬಾಳಿಕೆಯಿಂದಾಗಿ 7* ವರ್ಷದ HV ಬ್ಯಾಟರಿ ವಾರಂಟಿ
ಇಂಜಿನ್
ಟೈಪ್ | ಲೀಥಿಯಂ ಅಯಾನ್ ಐರನ್ ಫಾಸ್ಫೇಟ್ (ಎಲ್‌ಎಫ್‌ಪಿ) ಬ್ಯಾಟರಿ |
ಪವರ್ | 27 kW (36 HP) @ 2000 rpm |
ಟಾರ್ಕ್ | 130 Nm @ 2000 rpm |
ಗ್ರೇಡಬಿಲಿಟಿ | 20% |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | ಸಿಂಗಲ್ ಸ್ಪೀಡ್ ಗಿಯರ್ ಬಾಕ್ಸ್ |
ಸ್ಟೀರಿಂಗ್ | ಮೆಕಾನಿಕಲ್, ವೇರಿಯಬಲ್ ಅನುಪಾತ |
ಗರಿಷ್ಠ ವೇಗ | 60 kmph |
ಬ್ರೇಕ್‌ಗಳು
ಬ್ರೇಕ್‌ಗಳು | ಡ್ಯೂಯೆಲ್ ಸರ್ಕ್ಯೂಟ್ ಹೈಡ್ರಾಲಿಕ್ ಬ್ರೇಕ್‌ಗಳು |
ರಿಜನರೇಟಿವ್ ಬ್ರೇಕ್ | ಹೌದು |
ಸಸ್ಪೆನ್ಷನ್ ಫ್ರಂಟ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ ಇರುವ ರಿಜಿಡ್ ಆಕ್ಸೆಲ್ |
ಸಸ್ಪೆನ್ಷನ್ ರಿಯರ್ | ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಇರುವ ಲೈವ್ ಆಕ್ಸೆಲ್ |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 155 R13 LT 8PR ರೇಡಿಯಲ್ (ಟ್ಯೂಬ್‌ಲೆಸ್ ಟೈಪ್) |
ವಾಹನದ ಆಯಾಮಗಳು (mm)
ಉದ್ದ | 3800 mm |
ಅಗಲ | 1500 mm |
ಎತ್ತರ | 1840 mm |
ವೀಲ್‌ಬೇಸ್ | 2100 mm |
ಫ್ರಂಟ್ ಟ್ರ್ಯಾಕ್ | 1310 |
ರಿಯರ್ ಟ್ರ್ಯಾಕ್ | 1343 |
ಗ್ರೌಂಡ್ ಕ್ಲಿಯರೆನ್ಸ್ | 160 mm |
ಕನಿಷ್ಠ TCR | 4300 mm |
ತೂಕ (ಕಿಲೋ)
GVW | 2120 kg |
ಪೇಲೋಡ್ | 1000 kg |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | LFP (ಲೀಥಿಯಮ್ ಅಯಾನ್ ಪಾಸ್ಫೇಟ್) |
ಬ್ಯಾಟರಿ ಎನರ್ಜಿ (kWh) | 21.3 |
IP ರೇಟಿಂಗ್ | 67 |
ಸರ್ಟಿಫೈಡ್ ರೇಂಜ್ | ಸಿಂಗಲ್ ಚಾರ್ಜ್‌ನಲ್ಲಿ 161 km |
ನಿಧಾನ ಚಾರ್ಜಿಂಗ್ ಸಮಯ | 7 ಗಂಟೆಗಳು (7% ರಿಂದ 100%) |
ಫಾಸ್ಟ್ ಚಾರ್ಜಿಂಗ್ ಸಮಯ | 105 ಸಮಯ (10% ರಿಂದ 80%) |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | 20% |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | D+1 |
ವಾರಂಟಿ | 3 ವರ್ಷಗಳು / 125,000 Kms |
ಬ್ಯಾಟರಿ ವಾರಂಟಿ | 7 ವರ್ಷಗಳು / 175000 kms |
Applications
ಸಂಬಂಧಿಸಿದ ವಾಹನಗಳು
NEW LAUNCH
