ವಿಂಗರ್ ಕಾರ್ಗೋ
ವಿಂಗರ್ ಕಾರ್ಗೋ ಅನ್ನು ಪ್ರೀಮಿಯಂ ಸ್ಟೈಲಿಂಗ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳ ಜೊತೆಗೆ ಅಧಿಕ ಕಾರ್ಯಕ್ಷಮತೆಯನ್ನು ಬಯಸುವ ಆಧುನಿಕ ಮತ್ತು ನಗರದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಟಾಟಾ ವಿಂಗರ್ ಕಾರ್ಗೋ ಬೆಳೆಯುತ್ತಿರುವ ಮಾರುಕಟ್ಟೆಯ ಅಗತ್ಯವನ್ನು ಪೂರೈಸುವುದಕ್ಕಾಗಿ ವಿನ್ಯಾಸ ಮಾಡಲಾಗಿದೆ.
3490
GWV
NA
ಇಂಧನ ಟ್ಯಾಂಕ್ ಸಾಮರ್ಥ್ಯ
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ

- ಟಾಟಾ ವಿಂಗರ್ ಕಾರ್ಗೋ ವ್ಯಾನ್ ವಿಶ್ವಾಸಾರ್ಹ ಮತ್ತು ಇಂಧನ ದಕ್ಷ ಟಾಟಾ 2.2 ಲೀ. BS 6 (2179 cc) ಇಂಜಿನ್ ಅನ್ನು ಒಳಗೊಂಡಿದೆ.
- ಇದು 73.5 kW (100 HP) @ 3750 r/min ಗರಿಷ್ಠ ಪವರ್ ಅನ್ನು ಒದಗಿಸುತ್ತದೆ ಮತ್ತು ಅತ್ಯಂತ ಉಪಯುಕ್ತ ಗರಿಷ್ಠ ಟಾರ್ಕ್ 200 Nm ಅನ್ನು 1000-3500 r/min ನಲ್ಲಿ ಹೊಂದಿದೆ.

- ಟಾಟಾ ವಿಂಗರ್ ಕಾರ್ಗೋ ವ್ಯಾನ್ ಅನ್ನು ಪ್ರೀಮಿಯಂ ಟಫ್ ವಿನ್ಯಾಸ ಸಿದ್ಧಾಂತಕ್ಕೆ ಅನುಗುಣವಾಗಿ ನಿರ್ಮಿಸಲಾಗಿದ್ದು, ಗಟ್ಟಿತನ ಮತ್ತು ಬಾಳಿಕೆಯ ಮೇಲೆ ಯಾವುದೇ ರಾಜಿ ಮಾಡಿಕೊಳ್ಳದೇ ಸ್ಟೈಲ್ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ.
- ಗಟ್ಟಿಮುಟ್ಟಾದ ಫ್ರಂಟ್ ಮತ್ತು ರಿಯರ್ ಸಸ್ಪೆನ್ಷನ್ ಅನ್ನು ಹೊಂದಿರುವ ಟಾಟಾ ವಿಂಗರ್ ಕಾರ್ಗೋ ವ್ಯಾನ್ 195 R 15 LT ಟೈರ್‌ಗಳನ್ನು ಹೊಂದಿದೆ ಮತ್ತು 185 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಿಂದಾಗಿ, ವೈವಿಧ್ಯಮಯ ಅಪ್ಲಿಕೇಶನ್‌ಗಳಲ್ಲಿ ಬಳಕೆಗೆ ಅತ್ಯಂತ ಸೂಕ್ತವಾಗಿದೆ.

- ಟಾಟಾ ವಿಂಗರ್ ಕಾರ್ಗೋ ವ್ಯಾನ್‌ನ ಕಾಂಪ್ಯಾಕ್ಟ್ ಇಂಜಿನ್ ಕಂಪಾರ್ಟ್‌ಮೆಂಟ್ ಬಳಸಿಕೊಂಡು ನಿಮ್ಮ ಆದಾಯವನ್ನು ಹೆಚ್ಚಿಸಿ. ಇದು ಉತ್ತಮ ಕಾರ್ಗೋ ಲೋಡಿಂಗ್ ಪ್ರದೇಶವನ್ನು ಒದಗಿಸುತ್ತದೆ ಮತ್ತು ಸರಕುಗಳನ್ನು ಲೋಡ್ ಮಾಡುವುದು ಮತ್ತು ಅನ್‌ಲೋಡ್ ಮಾಡುವ ಆಂತರಿಕ ಎತ್ತರವನ್ನು ಕೂಡಾ ಹೆಚ್ಚಿಸುತ್ತದೆ.
- 1680 kg ಪೇಲೋಡ್ ಮತ್ತು ಆಂತರಿಕ ಕಾರ್ಗೋ ಬಾಕ್ಸ್ ಆಯಾಮ 3240 mm x 1640 mm x 1900 mm ಅನ್ನು ಹೊಂದಿದ್ದು, ಅಧಿಕ ಆದಾಯಕ್ಕೆ ಸೂಕ್ತ ಸ್ಥಳವನ್ನು ಒದಗಿಸುತ್ತದೆ.

- ಗಟ್ಟಿಮುಟ್ಟಾದ ಮತ್ತು ಗಡುಸಾದ ಪ್ರೀಮಿಯಂ ಟಫ್ ಬಾಡಿಯ ಜೊತೆಗೆ ಟಾಟಾ ವಿಂಗರ್ ಕಾರ್ಗೋ ವ್ಯಾನ್‌ನಲ್ಲಿ ಸುರಕ್ಷತೆಗಾಗಿ ಸೆಮಿ ಫಾರ್ವರ್ಡ್ ಫೇಸ್ ಮೂಲಕ ರಕ್ಷಣೆಯನ್ನೂ ಒದಗಿಸುತ್ತದೆ.
- ಡ್ರೈವರ್ ಪ್ರದೇಶ ಮತ್ತು ಕಾರ್ಗೋ ಪ್ರದೇಶದ ಮಧ್ಯೆ ಪಾರ್ಟಿಶನ್ ಒದಗಿಸುವುದರಿಂದ, ಪ್ರಯಾಣಿಕರಿಗೆ ಮತ್ತು ಸರಕುಗಳಿಗೆ ಹೆಚ್ಚುವರಿ ಸುರಕ್ಷತೆಯನ್ನೂ ನೀಡುತ್ತದೆ.

- ಈಕೋ ಸ್ವಿಚ್ ಅನ್ನು ಸುಧಾರಿತ ಉಳಿತಾಯಕ್ಕೆ ಇಂಧನದ ಸೂಕ್ತ ಬಳಕೆಯನ್ನು ಒದಗಿಸಲು ವಿನ್ಯಾಸ ಮಾಡಲಾಗಿದೆ
- ಗಿಯರ್ ಶಿಫ್ಟ್ ಅಡ್ವೈಸರ್ ಸಹಾಯದಿಂದ ಸರಿಯಾದ ಕ್ಷಣದಲ್ಲಿ ಗಿಯರ್‌ಗಳನ್ನು ಚಾಲಕರು ಬದಲಿಸಬಹುದು. ಇದರಿಂದ ಇಂಧನ ದಕ್ಷತೆ ಅಪಾರವಾಗಿ ಸುಧಾರಣೆಯಾಗುತ್ತದೆ.
- ಸರ್ವೀಸ್ ಅವಧಿ ಹೆಚ್ಚಿದೆ ಮತ್ತು ಕಾರ್ಯಾಚರಣೆ ವೆಚ್ಚ ಕಡಿಮೆ ಇದೆ. ಇದರಿಂದ ಉಳಿತಾಯವಾಗುತ್ತದೆ ಮತ್ತು ಮಾಲೀಕತ್ವದ ಒಟ್ಟು ವೆಚ್ಚ ಕಡಿಮೆಯಾಗುತ್ತದೆ.

- ಏರೋಡೈನಾಮಿಕ್ ಮತ್ತು ತೆಳ್ಳನೆಯ ಟಾಟಾ ವಿಂಗರ್ ಕಾರ್ಗೋ ವ್ಯಾನ್ ಕಾಕ್‌ಪಿಟ್ ವಿಧದ ವಿನ್ಯಾಸವು ಅಧಿಕ ಆರಾಮಕ್ಕೆ ಸುಧಾರಿತ ಡ್ರೈವರ್ ಅನುಕೂಲವನ್ನು ಒದಗಿಸುತ್ತದೆ.
- D+2 ಸೀಟಿಂಗ್ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ ಮತ್ತು 3 ವೇ ಅಡ್ಜಸ್ಟಬಲ್ ಡ್ರೈವರ್ ಸೀಟ್‌ನಿಂದಾಗಿ ಚಾಲಕರಿಗೆ ಬಳಲಿಕೆ ಕಡಿಮೆಯಾಗುತ್ತದೆ.
ಇಂಜಿನ್
ಟೈಪ್ | ಟಾಟಾ 2.2l (2179 cc) |
ಪವರ್ | 73.5 kW @ 3750 r/min |
ಟಾರ್ಕ್ | 200 Nm @ 1000 - 3500 r/min ಗ್ರೇಡಬಿಲಿಟಿ - |
ಗ್ರೇಡಬಿಲಿಟಿ | - |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | TA 70 - 5 ವೇಗ |
ಸ್ಟೀರಿಂಗ್ | ಪವರ್ ಸ್ಟೀರಿಂಗ್ |
ಗರಿಷ್ಠ ವೇಗ | - |
ಬ್ರೇಕ್‌ಗಳು
ಬ್ರೇಕ್‌ಗಳು | ಫ್ರಂಟ್ - ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್, ಡಿಸ್ಕ್ ಬ್ರೇಕ್ ಮತ್ತು ರಿಯರ್ - ಡ್ರಮ್ ಬ್ರೇಕ್ ಹಾಗೂ LSPV |
ರಿಜನರೇಟಿವ್ ಬ್ರೇಕ್ | - |
ಸಸ್ಪೆನ್ಷನ್ ಫ್ರಂಟ್ | ಮೆಕ್‌ಫರ್ಸನ್ ಸ್ಟ್ರಟ್ ಹಾಗೂ ಕಾಯಿಲ್ ಸ್ಪ್ರಿಂಗ್ |
ಸಸ್ಪೆನ್ಷನ್ ರಿಯರ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ಸ್ ಹಾಗೂ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಶಾಕ್ ಅಬ್ಸಾರ್ಬರ್‌ಗಳು |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 195 R 15 LT |
ವಾಹನದ ಆಯಾಮಗಳು (mm)
ಉದ್ದ | 5458 |
ಅಗಲ | 1905 |
ಎತ್ತರ | 2460 |
ವೀಲ್‌ಬೇಸ್ | 3488 |
ಫ್ರಂಟ್ ಟ್ರ್ಯಾಕ್ | - |
ರಿಯರ್ ಟ್ರ್ಯಾಕ್ | - |
ಗ್ರೌಂಡ್ ಕ್ಲಿಯರೆನ್ಸ್ | 185 |
ಕನಿಷ್ಠ TCR | - |
ತೂಕ (ಕಿಲೋ)
GVW | 3490 |
ಪೇಲೋಡ್ | 1680 |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | - |
ಬ್ಯಾಟರಿ ಎನರ್ಜಿ (kWh) | - |
IP ರೇಟಿಂಗ್ | - |
ಸರ್ಟಿಫೈಡ್ ರೇಂಜ್ | - |
ನಿಧಾನ ಚಾರ್ಜಿಂಗ್ ಸಮಯ | - |
ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | - |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | D+1 |
ವಾರಂಟಿ | ಇಂಜಿನ್ ಆಯಿಲ್ ಚೇಂಜ್ ಮಧ್ಯಂತರ - 20000 ಕಿ.ಮೀ; ವಾರಂಟಿ (ಡ್ರೈವ್‌ಲೈನ್‌ನಲ್ಲಿ) - 3 ವರ್ಷ ಅಥವಾ 300000 ಕಿ.ಮೀ (ಯಾವುದು ಮೊದಲೋ ಆಗ) |
ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು

ಯೋಧಾ ಸಿಎನ್‌ಜಿ
3 490ಕಿಲೋ
GWV
2 ಸಿಲಿಂಡರ್‌ಗಳು, ... 2 ಸಿಲಿಂಡರ್‌ಗಳು, 90 ಲೀ. ನೀರಿನ ಸಾಮರ್ಥ್ಯ
ಇಂಧನ ಟ್ಯಾಂಕ್ ಸಾಮರ್ಥ್ಯ
2956 ಸಿಸಿ
ಇಂಜಿನ್

ಯೋಧ 1700
3490
GWV
52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್
ಇಂಧನ ಟ್ಯಾಂಕ್ ಸಾಮರ್ಥ್ಯ
74.8 kW (100 HP) @ 3 ... 74.8 kW (100 HP) @ 3750 r/min
ಇಂಜಿನ್

ಯೋಧ 2.0
3840
GWV
52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್
ಇಂಧನ ಟ್ಯಾಂಕ್ ಸಾಮರ್ಥ್ಯ
74.8 kW (100 HP) @ 3 ... 74.8 kW (100 HP) @ 3750 r/min
ಇಂಜಿನ್
NEW LAUNCH
