• ಚಿತ್ರ
    tata yodha cng
  • ಚಿತ್ರ
    tata yodha cng
  • ಚಿತ್ರ
    tata yodha cng
  • ಚಿತ್ರ
    tata yodha cng

ಯೋಧಾ ಸಿಎನ್‌ಜಿ

ಟಾಟಾ ಯೋಧಾ ಸಿಎನ್‌ಜಿ ಗಟ್ಟಿಮುಟ್ಟಾದ, ಶಕ್ತಿಯುತ ಮತ್ತು ಸದೃಢ ಸಿಎನ್‌ಜಿ ಪವರ್ಡ್ ಪಿಕಪ್ ವಾಹನ ಎಂದು ಹೆಸರಾಗಿದ್ದು, ಭಾರಿ ಹೊರೆಯನ್ನು ಹೊರಬಲ್ಲ ಮತ್ತು ವೇಗವಾಗಿ ಸಾಗುವ ಸಾಮರ್ಥ್ಯ ಹೊಂದಿದ್ದು, ಇದಕ್ಕಾಗಿ ಶಕ್ತಿಯುತ ಇಂಜಿನ್ ಮತ್ತು ಬಲವಾದ ಅಗ್ರಿಗೇಟ್‌ಗಳಿವೆ. ಸೂಕ್ತವಾದ ಪಿಕಪ್ ವಾಹನ ಬೇಕು ಎಂಬ ಗ್ರಾಹಕರಿಗೆ ಇದು ಸೂಕ್ತವಾಗಿದ್ದು, ಯೋಧನ ರೀತಿಯಲ್ಲಿ ಇದು ಮುನ್ನುಗ್ಗುತ್ತದೆ.

3 490ಕಿಲೋ

GWV

2 ಸಿಲಿಂಡರ್‌ಗಳು, 90 ಲ ... 2 ಸಿಲಿಂಡರ್‌ಗಳು, 90 ಲೀ. ನೀರಿನ ಸಾಮರ್ಥ್ಯ

ಇಂಧನ ಟ್ಯಾಂಕ್ ಸಾಮರ್ಥ್ಯ

2956 ಸಿಸಿ

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

ಟಾಟಾ ಯೋಧಾ ಸಿಎನ್‌ಜಿ ಈ ಸೆಗ್ಮೆಂಟ್‌ನಲೇ ಅತ್ಯಂತ ಶಕ್ತಿಯುತ ಸಿಎನ್‌ಜಿ ಇಂಜಿನ್‌ ಇದ್ದು, 55.2 ಕಿ.ವ್ಯಾಪವರ್ ಅನ್ನು ಜನರೇಟ್ ಮಾಡುವ ಮತ್ತು 200 ಎನ್‌ಎಂ ಪಿಕಪ್ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ಕಡಿದಾದ ಪ್ರದೇಶದಲ್ಲೂ ಭಾರಿ ಹೊರೆಯನ್ನು ಹೊತ್ತೊಯ್ಯಬಲ್ಲದು ಮತ್ತು ವೇಗವಾಗಿ ಚಲಿಸುವುದರಿಂದ ಹೆಚ್ಚು ಟ್ರಿಪ್‌ ಮಾಡಬಹುದು.

  • ಗಟ್ಟಿಮುಟ್ಟಾದ ಅರೆ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್‌ ಇದ್ದು, ಮುಂಭಾಗದಲ್ಲಿ 6 ಲೀಫ್‌ಗಳು ಮತ್ತು ಹಿಂಬದಿಯಲ್ಲಿ 9 ಲೀಫ್‌ಗಳು, 4 ಎಂಎಂ ದಪ್ಪನೆಯ ಟ್ಯೂಬ್ಯುಲರ್ ಚಾಸಿಸ್ ಫ್ರೇಮ್ ಇದೆ. ಇದರಿಂದ ಎಲ್ಲ ರೀತಿಯ ಲೋಡ್‌ಗಳನ್ನೂ ದೊಡ್ಡ ಪ್ರಮಾಣದಲ್ಲಿ ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.
  • 16” ದೊಡ್ಡ ಟೈರ್‌ಗಳಿದ್ದು, ಅಧಿಕ ಲೋಡ್ ಸ್ಥಿತಿ ಮತ್ತು ಅಧಿಕ ವೇಗದ ಕಾರ್ಯಾಚರಣೆಯಲ್ಲಿ ಸ್ಥಿರತೆ ಹೆಚ್ಚುತ್ತದೆ

  • ಇಡೀ ವಾಹನದ ಬಾಳಿಕೆ ಅವಧಿಯಲ್ಲಿ ಗ್ರೀಸಿಂಗ್ ಅಗತ್ಯವಿಲ್ಲದಂತೆ ಲ್ಯೂಬ್ರಿಕೇಟಡ್ ಫಾರ್ ಲೈಫ್ (ಎಲ್‌ಎಫ್‌ಐ) ಒದಗಿಸಲಾಗಿದೆ.
  • ಇಂಜಿನ್ ಆಯಿಲ್ ಬದಲಾವಣೆ ಮಧ್ಯಂತರ 20,000 ಕಿ.ಮೀ – ವಾಹನ ಸರ್ವೀಸ್ ವೆಚ್ಚ ಕಡಿಮೆ.

  • ಹೆಚ್ಚು ಸುರಕ್ಷತೆಗಾಗಿ ಮುಂಭಾಗದಲ್ಲಿ ಸ್ಟೋನ್ ಗಾರ್ಡ್
  • ರಿಪೇರಿ ಮತ್ತು ಸರ್ವೀಸ್‌ ಸುಲಭವಾಗಿಸಲು ಗಟ್ಟಿಮುಟ್ಟಾದ 3 ಪೀಸ್ ಮೆಟಾಲಿಕ್ ಬಂಪರ್
  • ಗ್ರೇಡಿಯಂಟ್ ಮತ್ತು ಲೆವೆಲ್ ಮಾಡಿಲ್ಲದ ರಸ್ತೆಗಳಲ್ಲಿ ಸ್ಥಿರತೆಗೆ ಮುಂಭಾಗದಲ್ಲಿ ಆಂಟಿ ರೋಲ್ ಬಾರ್

  • ಉತ್ತಮ ಡ್ರೈವಿಂಗ್ ದಕ್ಷತೆ – ಅಡ್ಜಸ್ಟ್ ಮಾಡಬಹುದಾದ ಪವರ್ ಸ್ಟೀರಿಂಗ್, ರಿಕ್ಲೈನ್ ಮಾಡಬಲ್ಲ ಸೀಟ್, ದಕ್ಷ ಪೆಡಲ್ ಪೊಸಿಶನ್, ದೀರ್ಘ ಟ್ರಿಪ್‌ಗಳಿಗೆ ಆರಾಮದಾಯಕ ಚಾಲನೆ ಅನುಭವ
  • ಫ್ಲಾಟ್ ಲೇಡೌನ್ ರಿಕ್ಲೈನಿಂಗ್ ಸೀಟ್‌ಗಳು, ಹೆಡ್ ರೆಸ್ಟ್
  • ಕ್ಯಾಬಿನ್‌ನಲ್ಲಿ ಅಧಿಕ ಯುಟಿಲಿಟಿ ಕಂಪಾರ್ಟ್‌ಮೆಂಟ್‌ಗಳು – ಲಾಕ್‌ ಮಾಡಬಹುದಾದ ಗ್ಲೋವ್‌ಬಾಕ್ಸ್, ಮ್ಯಾಗಝಿನ್/ಬಾಟಲ್ ಹೋಲ್ಡರ್
  • ಹೆಚ್ಚುವರಿ ಅನುಕೂಲಕ್ಕೆ ಸುಧಾರಿತ ವೈಶಿಷ್ಟ್ಯಗಳು – ಫಾಸ್ಟ್ ಮೊಬೈಲ್ ಚಾರ್ಜರ್, ಆರ್‌ಪಿಎಎಸ್ ಮತ್ತು ಕ್ಯಾಬಿನ್ ಹಿಂಬದಿ ಗೋಡೆಯ ಮೇಲೆ ಸ್ಲೈಡಿಂಗ್ ವಿಂಡೋ.
ಇಂಜಿನ್
ಟೈಪ್ ಟಾಟಾ 4SP SGI NA CNG
ಪವರ್ 55.2 kW (74HP) @ 3 000 ಆರ್/ನಿಮಿಷ
ಟಾರ್ಕ್ 200 Nm @ 1 400-1 600ಆರ್/ನಿಮಿಷ
ಗ್ರೇಡಬಿಲಿಟಿ 32%
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ ಜಿಬಿಎಸ್ – 76-5/4.1 ಸಿಂಕ್ರೋಮೆಶ್ 5F+1R
ಸ್ಟೀರಿಂಗ್ ಪವರ್ ಸ್ಟೀರಿಂಗ್
ಗರಿಷ್ಠ ವೇಗ 80 ಕಿ.ಮೀ.ಪ್ರ.ಗಂ
ಬ್ರೇಕ್‌ಗಳು
ಬ್ರೇಕ್‌ಗಳು ಮುಂಭಾಗದ 295 ವ್ಯಾಸ. ಡಿಸ್ಕ್ ಬ್ರೇಕ್‌ ಹಾಗೂ ಟ್ವಿನ್ ಪಾಟ್ ಕ್ಯಾಲಿಪರ್; ಹಿಂಬದಿ 295 ಡಯಾ ಡ್ರಮ್ ಬ್ರೇಕ್
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಸೆಮಿ ಎಲಿಪ್ಟಿಕಲ್ ಟೈಪ್ ಲೀಫ್ ಸ್ಪ್ರಿಂಗ್ – 6 ಲೀಫ್‌ಗಳು
ಸಸ್ಪೆನ್ಷನ್ ರಿಯರ್ ಸೆಮಿ ಎಲಿಪ್ಟಿಕಲ್ ಟೈಪ್ ಲೀಫ್ ಸ್ಪ್ರಿಂಗ್ – 9 ಲೀಫ್‌ಗಳು
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 215/75 R16 LT
ವಾಹನದ ಆಯಾಮಗಳು (mm)
ಉದ್ದ 5 350ಎಂಎಂ
ಅಗಲ -
ಎತ್ತರ -
ವೀಲ್‌ಬೇಸ್ 3 150ಎಂಎಂ
ಫ್ರಂಟ್ ಟ್ರ್ಯಾಕ್ -
ರಿಯರ್ ಟ್ರ್ಯಾಕ್ -
ಗ್ರೌಂಡ್ ಕ್ಲಿಯರೆನ್ಸ್ 210ಎಂಎಂ
ಕನಿಷ್ಠ TCR -
ತೂಕ (ಕಿಲೋ)
GVW 3 490ಕಿಲೋ
ಪೇಲೋಡ್ 1 490ಕಿಲೋ
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ 32%
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು D+1
ವಾರಂಟಿ 3 ವರ್ಷ/ 3 ಲಕ್ಷ ಕಿ.ಮೀ
ಬ್ಯಾಟರಿ ವಾರಂಟಿ -

Applications

ಸಂಬಂಧಿಸಿದ ವಾಹನಗಳು

tata yodha cng

ಯೋಧಾ ಸಿಎನ್‌ಜಿ

3 490ಕಿಲೋ

GWV

2 ಸಿಲಿಂಡರ್‌ಗಳು, ... 2 ಸಿಲಿಂಡರ್‌ಗಳು, 90 ಲೀ. ನೀರಿನ ಸಾಮರ್ಥ್ಯ

ಇಂಧನ ಟ್ಯಾಂಕ್ ಸಾಮರ್ಥ್ಯ

2956 ಸಿಸಿ

ಇಂಜಿನ್

Tata Yodha 1700

ಯೋಧ 1700

3490

GWV

52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್

ಇಂಧನ ಟ್ಯಾಂಕ್ ಸಾಮರ್ಥ್ಯ

74.8 kW (100 HP) @ 3 ... 74.8 kW (100 HP) @ 3750 r/min

ಇಂಜಿನ್

Tata Yodha 2.0

ಯೋಧ 2.0

3840

GWV

52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್

ಇಂಧನ ಟ್ಯಾಂಕ್ ಸಾಮರ್ಥ್ಯ

74.8 kW (100 HP) @ 3 ... 74.8 kW (100 HP) @ 3750 r/min

ಇಂಜಿನ್

Tata Yodha 1200

ಯೋಧ 1200

2950

GWV

52ಲೀ. ಪಾಲಿಮರ್ ಟ್ ... 52ಲೀ. ಪಾಲಿಮರ್ ಟ್ಯಾಂಕ್

ಇಂಧನ ಟ್ಯಾಂಕ್ ಸಾಮರ್ಥ್ಯ

NA

ಇಂಜಿನ್

NEW LAUNCH
Tata Ace New Launch