ಏಸ್ ಡೀಸೆಲ್
ಟಾಟಾ ಏಸ್ ಡೀಸೆಲ್ ಟರ್ಬೋಚಾರ್ಜ್ಡ್ 2 ಸಿಲಿಂಡರ್ 702 ಸಿಸಿ ಇಂಜಿನ್ ಇದ್ದು, 14.7 kW (20HP) ಗರಿಷ್ಠ ಪವರ್ ಮತ್ತು ಗರಿಷ್ಠ 45 Nm ಟಾರ್ಕ್ ನೀಡುತ್ತದೆ. ಅಧಿಕ ಲೋಡ್ ಸಾಮರ್ಥ್ಯಕ್ಕೆ ಹೆಸರಾಗಿರುವ ಏಸ್ ಕಡಿಮೆ ನಿರ್ವಹಣೆ ಮತ್ತು ಅಧಿಕ ಇಂಧನ ದಕ್ಷತೆಯನ್ನು ಹೊಂದಿದೆ. ಅಲ್ಲದೆ, ಅಪ್‌ಗ್ರೇಡ್ ಮಾಡಿದ ಕ್ಯಾಬಿನ್ ಕೂಡಾ ಇದ್ದು, ಗರಿಷ್ಠ ಉತ್ಪಾದಕೆ ಕಾರ್ಯಕ್ಷಮತೆಗಾಗಿ ಹೆಚ್ಚುವರಿ ಸುರಕ್ಷತೆ, ಅತ್ಯಂತ ಅಧಿಕ ಆರಾಮ ಮತ್ತು ಅತ್ಯುತ್ತಮ ಡ್ರೈವ್ ಸಾಮರ್ಥ್ಯವನ್ನು ಒದಗಿಸುತ್ತದೆ.
1675 kg
GWV
30 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
702 cc
ಇಂಜಿನ್
ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್ ಪಡೆದು ಹೆಚ್ಚು ಗಳಿಸಿ

- ಅಧಿಕ ಪವರ್: 14.7 kW@ 3600 RPM (ಪವರ್ ಮೋಡ್) ಮತ್ತು 13.2 kW @ 3600 RPM (ಸಿಟಿ ಮೋಡ್)
- ಅಧಿಕ ಟಾರ್ಕ್: 45 Nm (ಪವರ್ ಮೋಡ್) ಮತ್ತು 39 Nm (ಸಿಟಿ ಮೋಡ್)

- ಹೊಸ ಸ್ಟೀರಿಂಗ್ ಬಾಕ್ಸ್‌ನಿಂದಾಗಿ ಸ್ಟೀರಿಂಗ್ ಪ್ರಯತ್ನ ಕಡಿಮೆಯಾಗುತ್ತದೆ

- 5X ಸುಧಾರಿತ ಇಲ್ಯುಮಿನೇಶನ್ ಇಂಟೆನ್ಸಿಟಿ ಸಹಿತ ದೊಡ್ಡ ಹೆಡ್ ಲ್ಯಾಂಪ್

- ದಕ್ಷ ಸೀಟ್‌ಗಳು ಹಾಗೂ ಹೆಡ್ ರೆಸ್ಟ್

- ಸುಲಭವಾಗಿ ಸರ್ವೀಸ್ ಮಾಡಬಹುದಾದ ಇಂಜಿನ್
- ದೀರ್ಘ ಸರ್ವೀಸ್ ಮಧ್ಯಂತರಗಳು
ಇಂಜಿನ್
ಟೈಪ್ | 4 ಸ್ಟ್ರೋಕ್, ನೈಸರ್ಗಿಕವಾಗಿ ಆಸ್ಪಿರೇಟ್ ಆಗದೆ, ಡೈರೆಕ್ಟ್ ಇಂಜೆಕ್ಷನ್ ಕಾಮನ್ ರೇಲ್ ಡೀಸೆಲ್ ಇಂಜಿನ್ |
ಪವರ್ | ಪವರ್ ಮೋಡ್ - 14.7 kW (20 HP)@ 3 600 r/min | ಸಿಟಿ ಮೋಡ್ -13.2 kW(18HP) @ 3 600 r/min |
ಟಾರ್ಕ್ | ಪವರ್ ಮೋಡ್ - 45 Nm @ 1 800 - 2 200 r/min ಸಿಟಿ ಮೋಡ್ - 39 Nm @ 1 800 - 2 200 r/min |
ಗ್ರೇಡಬಿಲಿಟಿ | - |
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ | - |
ಸ್ಟೀರಿಂಗ್ | ಮೆಕಾನಿಕಲ್, ವೇರಿಯಬಲ್ ಅನುಪಾತ |
ಗರಿಷ್ಠ ವೇಗ | 65 kmph (ಪವರ್ ಮೋಡ್) |
ಬ್ರೇಕ್‌ಗಳು
ಬ್ರೇಕ್‌ಗಳು | - |
ರಿಜನರೇಟಿವ್ ಬ್ರೇಕ್ | - |
ಸಸ್ಪೆನ್ಷನ್ ಫ್ರಂಟ್ | ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್ |
ಸಸ್ಪೆನ್ಷನ್ ರಿಯರ್ | ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ |
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು | 145 R12 LT 8PR ರೇಡಿಯಲ್ (ಟ್ಯೂಬ್‌ಲೆಸ್ ಟೈರ್‌ಗಳು) |
ವಾಹನದ ಆಯಾಮಗಳು (mm)
ಉದ್ದ | 3800 mm |
ಅಗಲ | 1500 mm |
ಎತ್ತರ | 1845 mm |
ವೀಲ್‌ಬೇಸ್ | 2100 mm |
ಫ್ರಂಟ್ ಟ್ರ್ಯಾಕ್ | 1300 mm |
ರಿಯರ್ ಟ್ರ್ಯಾಕ್ | 1320 mm |
ಗ್ರೌಂಡ್ ಕ್ಲಿಯರೆನ್ಸ್ | 160 mm |
ಕನಿಷ್ಠ TCR | 4300 mm |
ತೂಕ (ಕಿಲೋ)
GVW | 1675 kg |
ಪೇಲೋಡ್ | 750 kg |
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ | - |
ಬ್ಯಾಟರಿ ಎನರ್ಜಿ (kWh) | - |
IP ರೇಟಿಂಗ್ | - |
ಸರ್ಟಿಫೈಡ್ ರೇಂಜ್ | - |
ನಿಧಾನ ಚಾರ್ಜಿಂಗ್ ಸಮಯ | - |
ಫಾಸ್ಟ್ ಚಾರ್ಜಿಂಗ್ ಸಮಯ | - |
ಕಾರ್ಯಕ್ಷಮತೆ
ಗ್ರೇಡಬಿಲಿಟಿ | - |
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು | - |
ವಾರಂಟಿ | 3 ವರ್ಷ / 100 000 km(ಯಾವುದು ಮೊದಲೋ ಅದು) |
ಬ್ಯಾಟರಿ ವಾರಂಟಿ | - |
Applications
ಸಂಬಂಧಿಸಿದ ವಾಹನಗಳು

ಏಸ್ ಪ್ರೋ ಪೆಟ್ರೋಲ್
1460 ಕಿಲೋ
GWV
ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್
ಇಂಧನ ಟ್ಯಾಂಕ್ ಸಾಮರ್ಥ್ಯ
694 ಸಿಸಿ
ಇಂಜಿನ್

ಏಸ್ ಪ್ರೋ ಬೈ-ಫ್ಯೂಯೆಲ್
1535 ಕಿಲೋ
GWV
ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.
ಇಂಧನ ಟ್ಯಾಂಕ್ ಸಾಮರ್ಥ್ಯ
694cc engine
ಇಂಜಿನ್

ಟಾಟಾ ಏಸ್ ಫ್ಲೆಕ್ಸ್ ಫ್ಯೂಯೆಲ್
1460
GWV
26 ಲೀ
ಇಂಧನ ಟ್ಯಾಂಕ್ ಸಾಮರ್ಥ್ಯ
694cc, 2 ಸಿಲಿಂಡರ್, ಗ ... 694cc, 2 ಸಿಲಿಂಡರ್, ಗ್ಯಾಸೊಲಿನ್ ಇಂಜಿನ್
ಇಂಜಿನ್
NEW LAUNCH
