• ಚಿತ್ರ
    tata ace ht +
  • ಚಿತ್ರ
    ace ht+ side

ಏಸ್ ಎಚ್‌ಟಿ+

ವಿಶ್ವಾಸಾರ್ಹ ಟಾಟಾ ಏಸ್ ರೇಂಜ್‌ 24 ಲಕ್ಷಕ್ಕೂ ಹೆಚ್ಚು ಉದ್ಯಮಿಗಳನ್ನು ಸಬಲೀಕರಿಸಿದ್ದು, ವ್ಯಕ್ತಿಗಳು ತಮ್ಮ ಯಶಸ್ಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಭಾರತದ ಅತ್ಯಂತ ನಿರೀಕ್ಷಿತ ಸ್ಮಾಲ್ ಕಮರ್ಷಿಯಲ್ ವಾಹನವಾಗಿರುವ ಟಾಟಾ ಏಸ್ ಕುಟುಂಬವು ಡೀಸೆಲ್‌, ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಗಳನ್ನು ವಿವಿಧ ಉದ್ಯಮಗಳ ಅಗತ್ಯಕ್ಕೆ ಒದಗಿಸುತ್ತದೆ.

2120

GWV

30 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

798 cc

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

POWER Plus
  • ಅಧಿಕ ಪವರ್: 26 kW (35 HP) @ 3750 rpm ಅಧಿಕ ಸ್ಪೀಡ್‌ಗೆ ಪವರ್ ಗರಿಷ್ಠ ವೇಗ 80 kmph.

TORQUE PLUS
  • ಅಧಿಕ ಪಿಕಪ್: ವೇಗದ ಟ್ರಿಪ್‌ಗಳಿಗಾಗಿ 85 Nm @ 1750-2750 rpm ಪಿಕಪ್‌
  • ಅಧಿಕ ಗ್ರೇಡಬಿಲಿಟಿ: ಫ್ಲೈಓವರ್ ಏರಲು ಮತ್ತು ಸುಲಭವಾಗಿ ಗ್ರೇಡಿಯಂಟ್‌ಗಾಗಿ 36%

PAYLOAD Plus
  • ಅಧಿಕ ಆದಾಯ ಮತ್ತು ಗಳಿಕೆಗಾಗಿ ಅಧಿಕ 1100Kg ಪೇಲೋಡ್ ಸಾಮರ್ಥ್ಯ

TYRE Plus
  • ಅಧಿಕ ಲೋಡ್ ಸಾಮರ್ಥ್ಯಕ್ಕಾಗಿ ದೊಡ್ಡ 13 ಇಂಚು ಟೈರ್

Load body plus
  • ಉದ್ದನೆಯ 2520 mm (8.2 ಅಡಿ) ಲೋಡ್ ಬಾಡಿ ಉದ್ದ, ಉದ್ದನೆಯ ಲೀಡ್‌ಗಳಲ್ಲಿ ಹೆಚ್ಚು ಲೋಡ್ ಹೊತ್ತೊಯ್ಯಲು ಅನುಕೂಲ, ಸೆಗ್ಮೆಂಟ್‌ನಲ್ಲೇ ಅತಿದೊಡ್ಡ ಕಾರ್ಗೋ ಡೆಕ್ ಗಾತ್ರ.
ಇಂಜಿನ್
ಟೈಪ್ -
ಪವರ್ 26 kW (35 HP) @3750 rpm
ಟಾರ್ಕ್ 85 Nm@1750-2750 rpm
ಗ್ರೇಡಬಿಲಿಟಿ 36%
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ -
ಸ್ಟೀರಿಂಗ್ ಮೆಕಾನಿಕಲ್, ವೇರಿಯಬಲ್ ಅನುಪಾತ
ಗರಿಷ್ಠ ವೇಗ -
ಬ್ರೇಕ್‌ಗಳು
ಬ್ರೇಕ್‌ಗಳು -
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್
ಸಸ್ಪೆನ್ಷನ್ ರಿಯರ್ ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 155 R13 LT 8PR ರೇಡಿಯಲ್ (ಟ್ಯೂಬ್‌ಲೆಸ್ ಟೈರ್‌ಗಳು)
ವಾಹನದ ಆಯಾಮಗಳು (mm)
ಉದ್ದ 4075 mm
ಅಗಲ 1500 mm
ಎತ್ತರ 1858 mm
ವೀಲ್‌ಬೇಸ್ 2250 mm
ಫ್ರಂಟ್ ಟ್ರ್ಯಾಕ್ 1310 mm
ರಿಯರ್ ಟ್ರ್ಯಾಕ್ 1343 mm
ಗ್ರೌಂಡ್ ಕ್ಲಿಯರೆನ್ಸ್ -
ಕನಿಷ್ಠ TCR -
ತೂಕ (ಕಿಲೋ)
GVW 2120
ಪೇಲೋಡ್ -
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ 36%
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು D+1
ವಾರಂಟಿ 3 ವರ್ಷ / 1 0 0 km(ಯಾವುದು ಮೊದಲೋ ಅದು)
ಬ್ಯಾಟರಿ ವಾರಂಟಿ -

Applications

ಸಂಬಂಧಿಸಿದ ವಾಹನಗಳು

Tata Ace Gold Plus XL

Ace Gold Plus XL

1975

GWV

NA

ಇಂಧನ ಟ್ಯಾಂಕ್ ಸಾಮರ್ಥ್ಯ

2 Cyl. , 700CC TC

ಇಂಜಿನ್

Ace Gold Plus

TATA ACE GOLD +

1815 kg

GWV

30 L

ಇಂಧನ ಟ್ಯಾಂಕ್ ಸಾಮರ್ಥ್ಯ

702 cc

ಇಂಜಿನ್

front_1

ಏಸ್ ಪ್ರೋ ಪೆಟ್ರೋಲ್

1460 ಕಿಲೋ

GWV

ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

694 ಸಿಸಿ

ಇಂಜಿನ್

image_1

ಏಸ್ ಪ್ರೋ ಬೈ-ಫ್ಯೂಯೆಲ್

1535 ಕಿಲೋ

GWV

ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

694cc engine

ಇಂಜಿನ್