• ಚಿತ್ರ
    intra v20 gold left
  • ಚಿತ್ರ
    intra v20 gold side
  • ಚಿತ್ರ
    intra v20 gold back

ಇಂಟ್ರಾ V20 ಗೋಲ್ಡ್

ಪ್ರೀಮಿಯಮ್ ಟಫ್‌ ಡಿಸೈನ್ ತತ್ವವನ್ನು ಆಧರಿಸಿ ನಿರ್ಮಿಸಲಾಗಿರುವ ಟಾಟಾ ಇಂಟ್ರಾ V20 ಗೋಲ್ಡ್ ಪಿಕಪ್‌ ಭಾರತದ ಮೊದಲ ಮತ್ತು ಬೈಫ್ಯೂಯೆಲ್ ಪಿಕಪ್ (ಸಿಎನ್‌ಜಿ + ಪೆಟ್ರೋಲ್) ಆಗಿದೆ. ಉದ್ವೇಗ ರಹಿತ ಪ್ರಯಾಣವನ್ನು ಒದಗಿಸಲು ವಿನ್ಯಾಸ ಮಾಡಲಾಗಿರುವ ಇಂಟ್ರಾ V20 ಗೋಲ್ಡ್ ಪಿಕಪ್‌ ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ನೀಡುತ್ತದೆ ಮತ್ತು ವಿಸ್ತರಿಸಿದ ರೇಂಜ್ 800 km ಒದಗಿಸುತ್ತದೆ.

2550 Kg

GWV

ಪೆಟ್ರೋಲ್ ಫ್ಯೂಯೆಲ್ ಟ್ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)

ಇಂಧನ ಟ್ಯಾಂಕ್ ಸಾಮರ್ಥ್ಯ

1199 CC DI ಇಂಜಿನ ... 1199 CC DI ಇಂಜಿನ್

ಇಂಜಿನ್

ಉತ್ತಮ ಮೈಲೇಜ್ ಮತ್ತು ಉತ್ತಮ ಪಿಕಪ್‌ ಪಡೆದು ಹೆಚ್ಚು ಗಳಿಸಿ

STURDY AND ROBUST BUILD
  • ವರ್ಗದಲ್ಲೇ ದೊಡ್ಡ ಲೋಡ್ ಬಾಡಿ ಉದ್ದವನ್ನು ಹೊಂದಿದೆ 2690mm (8.8') x 1620mm (5.3') x 300mm
  • ಬೈಫ್ಯೂಯೆಲ್ ಪಿಕಪ್‌ಗೆ 1200 Kg ಅಧಿಕ ರೇಟೆಡ್ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ
  • 165 R14 LT 8PR (ಟ್ಯೂಬ್‌ಲೆಸ್) ಟೈರ್‌ಗಳು
  • ರಿಮೋಟ್ ಸ್ಥಳಗಳನ್ನು ತಲುಪಲು ಸಮಗ್ರ ಟೆರೇನ್‌ ಸಾಮರ್ಥ್ಯ

HIGH POWER
  • 1.2L, ಮೂರು ಸಿಲಿಂಡರ್, NGNA ಬೈಫ್ಯೂಯೆಲ್‌ ಸಿಎನ್‌ಜಿ ಇಂಜಿನ್
  • ಪೆಟ್ರೋಲ್ ಪವರ್: 43 kW @ 4000 RPM | ಸಿಎನ್‌ಜಿ : 39 kW @ 4000 RPM
  • ಟಾರ್ಕ್‌ 106 Nm @ 1800 - 2200 RPM (ಪೆಟ್ರೋಲ್) | 95 Nm @ 1800 - 2200 RPM (ಸಿಎನ್‌ಜಿ)

HIGH PERFORMANCE
  • ರಿಜಿಡ್ ಸಸ್ಪೆನ್ಷನ್
  • ಅಧಿಕ ಗ್ರೌಂಡ್ ಕ್ಲಿಯರೆನ್ಸ್- 175mm
  • ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್
  • ಹೈಡ್ರೋ ಫಾರ್ಮಿಂಗ್ ಚಾಸಿಸ್‌ ಹೊಂದಿರುವ ಸಾಮರ್ಥ್ಯ ಮತ್ತು ರಿಜಿಡಿಟಿ

BIG ON COMFORT
  • ಡ್ಯಾಶ್‌ಬೋರ್ಡ್‌ ಮೇಲೆ ಅಳವಡಿಸಿದ ಗಿಯರ್ ಲಿವರ್‌ನಿಂದ ವಾಕ್‌ ಥ್ರೂ ಕ್ಯಾಬಿನ್
  • ಸ್ಟಾಂಡರ್ಡ್ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಸಹಿತ ಉತ್ತಮ ಡ್ರೈವ್ ಸಾಮರ್ಥ್ಯ

TATA ADVANTAGE
  • 3 ವರ್ಷ / 1 00 000 km ಸ್ಟಾಂಡರ್ಡ್ ವಾರಂಟಿ (ಯಾವುದು ಮೊದಲೋ ಅದು)
  • 24 ಗಂಟೆ ಟೋಲ್ ಫ್ರೀ ಸಹಾಯವಾಣಿ ಸಂ. (1800 209 7979)
  • ಮನಃಶಾಂತಿ: ಟಾಟಾ ಸಮರ್ಥ್ ಮತ್ತು ಸಂಪೂರ್ಣ ಸೇವಾ ಪ್ಯಾಕೇಜ್
ಇಂಜಿನ್
ಟೈಪ್ -
ಪವರ್ ಪೆಟ್ರೋಲ್: 43 kW @ 4000 RPM ಸಿಎನ್‌ಜಿ : 39 kW @ 4000 RPM
ಟಾರ್ಕ್ ಪೆಟ್ರೋಲ್: 106 Nm @ 1800 - 2200 RPM ಸಿಎನ್‌ಜಿ: 95 Nm @ 1800 - 2200 RPM
ಗ್ರೇಡಬಿಲಿಟಿ -
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ -
ಸ್ಟೀರಿಂಗ್ ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್
ಗರಿಷ್ಠ ವೇಗ -
ಬ್ರೇಕ್‌ಗಳು
ಬ್ರೇಕ್‌ಗಳು ಫ್ರಂಟ್ - ಡಿಸ್ಕ್ ಬ್ರೇಕ್‌ಗಳು; ರಿಯರ್ - ಡ್ರಮ್ ಬ್ರೇಕ್‌ಗಳು
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್
ಸಸ್ಪೆನ್ಷನ್ ರಿಯರ್ ಸೆಮಿ ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 165 R14 LT 8PR (ಟ್ಯೂಬ್‌ಲೆಸ್)
ವಾಹನದ ಆಯಾಮಗಳು (mm)
ಉದ್ದ -
ಅಗಲ -
ಎತ್ತರ -
ವೀಲ್‌ಬೇಸ್ 2450 mm
ಫ್ರಂಟ್ ಟ್ರ್ಯಾಕ್ -
ರಿಯರ್ ಟ್ರ್ಯಾಕ್ -
ಗ್ರೌಂಡ್ ಕ್ಲಿಯರೆನ್ಸ್ 175 mm
ಕನಿಷ್ಠ TCR 5675 mm
ತೂಕ (ಕಿಲೋ)
GVW 2550 Kg
ಪೇಲೋಡ್ 1200 Kg
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ -
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು -
ವಾರಂಟಿ 3 ವರ್ಷ / 100 000 km(ಯಾವುದು ಮೊದಲೋ ಅದು)
ಬ್ಯಾಟರಿ ವಾರಂಟಿ -

Applications

ಸಂಬಂಧಿಸಿದ ವಾಹನಗಳು

Tata Intra V20

ಇಂಟ್ರಾ V20

2265

GWV

35/5 L ಸಿಎನ್‌ಜಿ ... 35/5 L ಸಿಎನ್‌ಜಿ ಸಿಲಿಂಡರ್ ಸಾಮರ್ಥ್ಯ- 80 L(45L+35L)

ಇಂಧನ ಟ್ಯಾಂಕ್ ಸಾಮರ್ಥ್ಯ

1199 cc

ಇಂಜಿನ್

TATA Intra V70 Gold

ಇಂಟ್ರಾ V70 ಗೋಲ್ಡ್

3490 ಕೆಜಿ

GWV

35 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

1497 ಸಿಸಿ

ಇಂಜಿನ್

Tata Intra V20 Gold

ಇಂಟ್ರಾ V20 ಗೋಲ್ಡ್

2550 Kg

GWV

ಪೆಟ್ರೋಲ್ ಫ್ಯೂಯೆಲ ... ಪೆಟ್ರೋಲ್ ಫ್ಯೂಯೆಲ್ ಟ್ಯಾಂಕ್ - 35L / 5L ಸಿಎನ್‌ಜಿ ಸಿಲಿಂಡರ್ - 110 L(45L+35L ಮತ್ತು 30L)

ಇಂಧನ ಟ್ಯಾಂಕ್ ಸಾಮರ್ಥ್ಯ

1199 CC DI ಇಂಜಿನ್

ಇಂಜಿನ್

TATA Intra V50 Gold

ಇಂಟ್ರಾ V50 ಗೋಲ್ಡ್

3160 kg

GWV

35 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

1497 CC

ಇಂಜಿನ್