• ಚಿತ್ರ
    ace pro bifuel
  • ಚಿತ್ರ
    ace pro bifuel side

ಏಸ್ ಪ್ರೋ ಬೈ-ಫ್ಯೂಯೆಲ್

ಏಸ್‌ ಪ್ರೋ ಬೈ-ಫ್ಯೂಯೆಲ್‌ ಕಡಿಮೆ ವೆಚ್ಚದ ಡೆಲಿವರಿಗಳಿಗೆ ಸೂಕ್ತ ಪಾಲುದಾರನಾಗಿದ್ದು, ಸಿಎನ್‌ಜಿಯ ಕೈಗೆಟಕುವಿಕೆ ಮತ್ತು ಪೆಟ್ರೋಲ್‌ನ ಅನುಕೂಲವೆರಡನ್ನೂ ಇದು ಹೊಂದಿದೆ. ಒಂದೇ ಟ್ರಿಪ್‌ನಲ್ಲಿ ಅಧಿಕ ಪ್ರಮಾಣದ ಸರಕುಗಳನ್ನು ಈ ಮಿನಿ ಟ್ರಕ್ ಹೊತ್ತೊಯ್ಯಬಹುದಾಗಿದ್ದು, ಪ್ರತಿ ರೂಟ್‌ನಲ್ಲೂ ಗ್ರಾಹಕರ ಗಳಿಕೆಯನ್ನು ಹೆಚ್ಚಿಸಬಹುದು.

1535 ಕಿಲೋ

GWV

ಸಿಎನ್‌ಜಿ: 45 ಲೀಟರ್ ( ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

694cc engine

ಇಂಜಿನ್

ಇಂಜಿನ್
ಟೈಪ್ -
ಪವರ್ 19 ಕಿ.ವ್ಯಾ (25 ಎಚ್‌ಪಿ) 4000 ಆರ್‌ಪಿಎಂ (ಸಿಎನ್‌ಜಿ ಮೋಡ್)
ಟಾರ್ಕ್ 51 Nm @ 2 500 rpm (ಸಿಎನ್‌ಜಿ ಮೋಡ್)
ಗ್ರೇಡಬಿಲಿಟಿ -
ಕ್ಲಚ್ ಮತ್ತು ಟ್ರಾನ್ಸ್‌ಮಿಶನ್
ಗಿಯರ್ ಬಾಕ್ಸ್ ಟೈಪ್ ಡ್ರೈವ್ ಶಾಫ್ಟ್‌ಗಳ ಸಹಿತ TA-59
ಸ್ಟೀರಿಂಗ್ ಮೆಕ್ಯಹಾನಿಕಲ್ ಸ್ಟೀರಿಂಗ್ (ರ್‍ಯಾಕ್ ಮತ್ತು ಪಿನಿಯನ್)
ಗರಿಷ್ಠ ವೇಗ 55 ಕಿ.ಮೀ.ಪ್ರ.ಗಂ
ಬ್ರೇಕ್‌ಗಳು
ಬ್ರೇಕ್‌ಗಳು ಮುಂದೆ – ಡಿಸ್ಕ್‌ ಬ್ರೇಕ್‌ಗಳು; ಹಿಂದೆ – ಡ್ರಮ್ ಬ್ರೇಕ್‌ಗಳು
ರಿಜನರೇಟಿವ್ ಬ್ರೇಕ್ -
ಸಸ್ಪೆನ್ಷನ್ ಫ್ರಂಟ್ ಸ್ವತಂತ್ರ, ಮೆಕ್‌ಫರ್ಸನ್ ಸ್ಟ್ರಟ್
ಸಸ್ಪೆನ್ಷನ್ ರಿಯರ್ ಕಾಯಿಲ್ ಸ್ಪ್ರಿಂಗ್ ಮತ್ತು ಹೈಡ್ರಾಲಿಕ್ ಡ್ಯಾಂಪರ್ ಸಹಿತ ಸೆಮಿ ಟ್ರೇಲಿಂಗ್ ಆರ್ಮ್
ವೀಲ್‌ಗಳು ಮತ್ತು ಟೈರ್‌ಗಳು
ಟೈರ್‌ಗಳು 145R12
ವಾಹನದ ಆಯಾಮಗಳು (mm)
ಉದ್ದ 3560 ಎಂಎಂ
ಅಗಲ 1497 ಎಂಎಂ
ಎತ್ತರ 1820 ಎಂಎಂ (ಅನ್‌ಲ್ಯಾಡೆನ್)
ವೀಲ್‌ಬೇಸ್ 1800 ಎಂಎಂ
ಫ್ರಂಟ್ ಟ್ರ್ಯಾಕ್ -
ರಿಯರ್ ಟ್ರ್ಯಾಕ್ -
ಗ್ರೌಂಡ್ ಕ್ಲಿಯರೆನ್ಸ್ 170 (ಲ್ಯಾಡೆನ್ ಸ್ಥಿತಿಯಲ್ಲಿ ಕನಿಷ್ಠ)
ಕನಿಷ್ಠ TCR 3750 ಎಂಎಂ
ತೂಕ (ಕಿಲೋ)
GVW 1535 ಕಿಲೋ
ಪೇಲೋಡ್ 750 ಕಿಲೋ
ಬ್ಯಾಟರಿ
ಬ್ಯಾಟರಿ ಕೆಮಿಸ್ಟ್ರಿ -
ಬ್ಯಾಟರಿ ಎನರ್ಜಿ (kWh) -
IP ರೇಟಿಂಗ್ -
ಸರ್ಟಿಫೈಡ್ ರೇಂಜ್ -
ನಿಧಾನ ಚಾರ್ಜಿಂಗ್ ಸಮಯ -
ಫಾಸ್ಟ್ ಚಾರ್ಜಿಂಗ್ ಸಮಯ -
ಕಾರ್ಯಕ್ಷಮತೆ
ಗ್ರೇಡಬಿಲಿಟಿ -
ಸೀಟಿಂಗ್ ಮತ್ತು ವಾರಂಟಿ
ಸೀಟ್‌ಗಳು ಚಾಲಕ + 1
ವಾರಂಟಿ 72000 ಕಿ.ಮೀ ಅಥವಾ 2 ವರ್ಷಗಳು** (ಯಾವುದು ಮೊದಲೋ ಅದು)
ಬ್ಯಾಟರಿ ವಾರಂಟಿ -

ಸಂಬಂಧಿಸಿದ ವಾಹನಗಳು

Tata Ace Gold Plus XL

ಟಾಟಾ ಏಸ್ ಗೋಲ್ಡ್ ಪ್ಲಸ್ XL

1975

GWV

NA

ಇಂಧನ ಟ್ಯಾಂಕ್ ಸಾಮರ್ಥ್ಯ

2 ಸಿಲಿಂಡರ್, 700CC TC

ಇಂಜಿನ್

Ace Gold Plus

ಟಾಟಾ ಏಸ್ ಗೋಲ್ಡ್ +

1815 ಕೆಜಿ

GWV

30 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

702 ಸಿಸಿ

ಇಂಜಿನ್

front_1

ಏಸ್ ಪ್ರೋ ಪೆಟ್ರೋಲ್

1460 ಕಿಲೋ

GWV

ಪೆಟ್ರೋಲ್ - 10 ಲೀ ... ಪೆಟ್ರೋಲ್ - 10 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ

694 ಸಿಸಿ

ಇಂಜಿನ್

image_1

ಏಸ್ ಪ್ರೋ ಬೈ-ಫ್ಯೂಯೆಲ್

1535 ಕಿಲೋ

GWV

ಸಿಎನ್‌ಜಿ: 45 ಲೀಟ ... ಸಿಎನ್‌ಜಿ: 45 ಲೀಟರ್ (1 ಸಿಲಿಂಡರ್) + ಪೆಟ್ರೋಲ್: 5 ಲೀ.

ಇಂಧನ ಟ್ಯಾಂಕ್ ಸಾಮರ್ಥ್ಯ

694cc engine

ಇಂಜಿನ್